ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟಿಗೆ ಸ್ಥಾಪನೆ
ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಗರದಲ್ಲಿ ಬಿಸಿಲಿನ ಬೆಗೆಯಲ್ಲಿ ದನಿವು ಇಂಗಿಸಲು ಸಾರ್ವಜನಿಕರಿಗೆ ಪಟ್ಟಣದ ಕೆಲವು ಜನನಿಬಿಡ ಪ್ರಮುಖ ವೃತ್ತಗಳಲ್ಲಿ ಕುಡಿಯುವ ನೀರಿನ ಅರವಟಿಗೆಗಳನ್ನು ಶ್ರೀ ರಾಮ ಸೇನಾ ಮಹಾಲಿಂಗಪುರ ಘಟಕ ವತಿಯಿಂದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಹಾಂತೇಶ ಹಿಟ್ಟಿನಮಠ ಉದ್ಘಾಟನೆಸಿದರು.
ಸ್ಥಳೀಯ ಠಾಣಾಧಿಕಾರಿಗಳಾದ ವಿಜಯಕುಮಾರ ಕಾಂಬಳೆ ಮತ್ತು ಶ್ರೀ ರಾಮ ಸೇನಾ ಜಿಲ್ಲಾಧ್ಯಾಕ್ಷ ನಾಗರಾಜ್ ಭಜಂತ್ರಿ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ.ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
