ತುರುವನೂರು ಆಂಜನೇಯ ಸ್ವಾಮಿಯ ರಾತೋತ್ಸವದಲ್ಲಿ ಭಾಗಿಯಾದ ಶಾಸಕರು…!!!

ಇಂದು ತುರುವನೂರ ಗ್ರಾಮದಲ್ಲಿ. ನಡೆದ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವದಲ್ಲಿ ಸನ್ಮಾನ್ಯ ಶಾಸಕರರದ ರಘುಮೂರ್ತಿ ಯವರು. ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಬಾಬುರೆಡ್ಡಿ ರವರು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸವರಾಜ್ ಹಾಗೂ ಮುಖಂಡರಾದ ಸುಭಾಷ ರೆಡ್ಡಿ, ಮಂಜುನಾಥ್, ಚಂದ್ರಪ್ಪ, ಶ್ರೀಧರ್, ಶಂಕರಮೂರ್ತಿ, ರಾಮಕೃಷ್ಣ ರೆಡ್ಡಿ, ಶಿವಣ್ಣರೆಡ್ಡಿ, ಸಂತೋಷ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದರು…

ವರದಿ. ಚಕ್ರಿ ಬಸವರಾಜ್. ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend