ಹೊಳಲ್ಕೆರೆ ತಾಲೂಕಿನ ಹೊರಕೇರೆದೇವರಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಶ್ರೀ ಗಂಗಾಪರಮೇಶ್ವರಿ ಶಂಖುವಿನ ದೇವಸ್ಥಾನ ಸಮುದಾಯ ಭವನದ ಉದ್ಘಾಟನೆಯನ್ನು ಮಾಜಿ ಸಚಿವರಾದ ಶ್ರೀ.ಎಚ್,ಆoಜನೇಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಸದ್ಗುರು ಕಬೀರಾನಂದಾಶ್ರಮದ ಶ್ರೀ ಶಿವಲಿಂಗನಂದ ಮಹಾಸ್ವಾಮೀಜಿ, ಎಸ್.ಎನ್.ಎಲ್ ಟ್ರಸ್ಟ್ ಅಧ್ಯಕ್ಷ ರಾದ ಶ್ರೀ. ಎಚ್.ಡಿ.ರಂಗಯ್ಯ, ಜಿಪಂ ಮಾಜಿ ಸದಸ್ಯರಾದ ಶ್ರೀ.ಡಿ.ಕೆ.ಶಿವಮೂರ್ತಿ, ಮುಖಂಡರಾದ ಶ್ರೀ.ಕಿರಣ್ ಕುಮಾರ್, ಶ್ರೀ ಸಣ್ಣಸಿದ್ದಪ್ಪ, ಶ್ರೀ ಶೇಷಣ್ಣ, ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ದುಗ್ಗಮ್ಮ, ಉಪಾಧ್ಯಕ್ಷರಾದ ಶ್ರೀ ಅಜ್ಜಪ್ಪ ಸದಸ್ಯರಾದ ಶ್ರೀಮತಿ ಶಿಲ್ಪ ಪ್ರಕಾಶ್, ಶ್ರೀ ದಿವಾಕರ್,ಶ್ರೀ.ಓಬಳೇಶ, ಶ್ರೀ ಪ್ರಸನ್ನ,ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಆರ್.ಟಿ.ರಮೇಶ್ ಉಪಸ್ಥಿತರಿದ್ದರು…

ವರದಿ.ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
