ಶಂಭನಗೌಡ ನಾಯಕ ನಿಧನ..!

ಶಂಭನಗೌಡ ನಾಯಕ ನಿಧನ..!
ಸುರಪುರ: ಸುರಪುರ ಶಾಸಕ ನರಸಿಂಹ ನಾಯಕ ರಾಜೂಗೌಡ ಅವರ ತಂದೆ ಶಂಭನಗೌಡ ನಾಯಕ ಪಾಟೀಲ್ ಅವರು ಶನಿವಾರ ಸುರಪುರದ ನಿವಾಸದಲ್ಲಿ ಮಧ್ಯಾಹ್ನ 1-20ಕ್ಕೆ ನಿಧನ ಹೊಂದಿದರು.

ನಿವೃತ್ತಿ ಅಬಕಾರಿ ಅಧಿಕಾರಿಯಾಗಿದ್ದ
ಶಂಭನಗೌಡರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಮೃತರಿಗೆ ಇಬ್ಬರು ಪುತ್ರರು ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ನಾಳೆ ಭಾನುವಾರ ಸ್ವಗ್ರಾಮ ಕೊಡೇಕಲ್ ನಲ್ಲಿ ಮಧ್ಯಾಹ್ನ 12 ಗಂಟೆಗೆ ಅವರ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ…ಶಂಭನಗೌಡ ನಾಯಕ ನಿಧನ..!

ಸುರಪುರ: ಸುರಪುರ ಶಾಸಕ ನರಸಿಂಹ ನಾಯಕ ರಾಜೂಗೌಡ ಅವರ ತಂದೆ ಶಂಭನಗೌಡ ನಾಯಕ ಪಾಟೀಲ್ ಅವರು ಶನಿವಾರ ಸುರಪುರದ ನಿವಾಸದಲ್ಲಿ ಮಧ್ಯಾಹ್ನ 1-20ಕ್ಕೆ ನಿಧನ ಹೊಂದಿದರು.

ನಿವೃತ್ತಿ ಅಬಕಾರಿ ಅಧಿಕಾರಿಯಾಗಿದ್ದ

ಶಂಭನಗೌಡರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೃತರಿಗೆ ಇಬ್ಬರು ಪುತ್ರರು ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ನಾಳೆ ಭಾನುವಾರ ಸ್ವಗ್ರಾಮ ಕೊಡೇಕಲ್ ನಲ್ಲಿ ಮಧ್ಯಾಹ್ನ 12 ಗಂಟೆಗೆ ಅವರ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ…

ವರದಿ. ಮುಕ್ಕಣ್ಣ ಹುಲಿಗುಡ್ಡ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend