ಬಾಲ ಕಾರ್ಮಿಕರ ರಕ್ಷಣೆ ಮತ್ತು ಬಾಲ್ಯ ವಿವಾಹ ಕುರಿತು ಕಾಲೇಜು ವಿದ್ಯಾರ್ಥಿನಿಯರಿಗೆ ಜಾಗೃತಿ ಮೂಡಿಸಲಾಯಿತು…!!!

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ .ದಿ.13.ರಂದು ಬಾಲಕಾರ್ಮಿಕರ ರೇಡ್ ಕಾರ್ಯಾಚರಣೆ ಮಾಡಲಾಯಿತು ಈ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ. ಬಾಲ.ಕಾರ್ಮಿಕ ಯೋಜನಾ ಕ್ಷೇತ್ರಾಧಿಕಾರಿ ಶ್ರೀ ಈಶ್ವರಯ್ಯ ಈ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರು m ಅಶೋಕ್ .ಮಕ್ಕಳ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬಳ್ಳಾರಿಯ ಆಪ್ತ ಸಮಾಲೋಚಕ ಶಿಕ್ಷಣ ಇಲಾಖೆಯ C R P ಭೀಮ ಸೇನಪ .ಸಿಡಿಪಿಒ ಅಧಿಕಾರಿ ಚನ್ನಪ್ಪ ಮತ್ತು ಸೂಪರ್ ವೈಸರ್ ಡಾನ್ ಬಾಸ್ಕೋ ಮಕ್ಕಳ ಸಹಾಯವಾಣಿ ಸಿಬ್ಬಂದಿ ಶ್ರೀ ಜಿ. ಸ್ವಾಮಿ ಕ್ರೀಮ್ ತಾಲ್ಲೂಕು ಸಂಯೋಜಕರಾದ ಬಾಣದ ನಾಗರಾಜ್ ಪುರಸಭೆಯ .ಆರೋಗ್ಯ ನಿರೀಕ್ಷಕರು ಪೊಲೀಸ್ ಇಲಾಖೆ ಚೌಡಪ್ಪ ವಿವಿಧ ಇಲಾಖೆಯ ಸಹಯೋಗದಲ್ಲಿ ಹಗರಿ ಬೊಮನಹಳಿ ಯ ವ್ಯಾಪ್ತಿಯಲ್ಲಿ ಅಂಗಡಿ ಉದ್ದಿಮೆಗಳ ತಪಾಸಣೆಯ ವೇಳೆಯಲ್ಲಿ ಒಬ್ಬ ಬಾಲಕಾರ್ಮಿಕ ಮಗುವನ್ನು ರಕ್ಷಣೆ ಮಾಡಿ ಮುಖ್ಯವಾಹಿನಿಗೆ .ದಾಖಲು ಮಾಡಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು ಬಾಲ್ಯವಿವಾಹ ಕುರಿತು ಕಾಲೇಜು ವಿದ್ಯಾರ್ಥಿ ನಿಯರಿಗೆ ಜಾಗೃತಿ ಮೂಡಿಸಲಾಯಿತು ಮತ್ತು ಕೋಟಾ ಕಾಯ್ದೆಯಡಿ 9 ಕೇಸ್ ದಾಖಲಿಸಿ 1600 ₹ದಂಡ ವಿಧಿಸಲಾಯಿತು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend