ಅಂಬಳಿ ವಡ್ಡರಹಟ್ಟಿ ಗ್ರಾಮದಲ್ಲಿ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ…!!!

ಕಾರ್ಮಿಕರ ಸಂಘ ಅಸ್ತಿತ್ವಕ್ಕೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಅಂಬಳೆ ವಡ್ಡರಹಟ್ಟಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕಲ್ಲು ಹೊಡೆಯುವ ಕಾರ್ಮಿಕರ ಸಂಘ ಶುಕ್ರವಾರ ಅಂಬಳಿ ವಡ್ಡರಹಟ್ಟಿ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟಿಸಿದರು.

ತಾಲೂಕು ಅಧ್ಯಕ್ಷರು ಪೆನ್ನಪ್ಪ ಮಾತನಾಡಿ ಕಾರ್ಮಿಕ ಇಲಾಖೆಯ ಬರುವ ಸೌಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಮಿಕ ಇಲಾಖೆಯ ಮುಖಂಡರಾದ ವೀರಣ್ಣ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾಧಾ ವಿರುಪಾಕ್ಷಿ. ಆಂಜಿನಪ್ಪ.ಈಶ್ವರಪ್ಪ ಉಪಾಧ್ಯಕ್ಷರಾಧಾ ರೇಣುಕಮ್ಮ.ವೆಂಕಟೇಶ . ಗ್ರಾಮದ ಕಾರ್ಮಿಕರು ಸಾರ್ವಜನಿಕರು ಸೇರಿ ಇತರರು ಉಪಸ್ಥಿತರಿದ್ದರು ಯ0ಬಳಿ ವಡ್ಡರಹಟ್ಟಿ ಅಧ್ಯಕ್ಷರಾಗಿ ಜಿ ಆಂಜನೇಯ ಉಪಾಧ್ಯಕ್ಷರಾಗಿ ತಿಮ್ಮರೆಡ್ಡಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಎಚ್ ಸಹಕಾರ್ಯದರ್ಶಿ ಬಿ ಶಿವಪ್ಪ ಸಂಚಾಲಕರಾಗಿ ಮಾರೇಶ ಖಜಾಂಚಿ ಸುರೇಶ್ ಕಾರ್ಯಕಾರಿ ಸಮಿತಿ ಸದಸ್ಯರು ನಾಗೇಶ್ ಮುರಳಿ ಮಹಾಂತೇಶ್ ಸುಧಾಕರ ಮಾರುತಿ ಮಂಜುನಾಥ ಮಾರೇಶ್ ಅಂಜಿನಿ ಯಶೋಧರ ಶಿವರಾಜ ಇನ್ನೂ ಅನೇಕ ಸದಸ್ಯರು ಉಪಸ್ಥಿತರಿದ್ದರು…

 

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend