ತಮಿಳುನಾಡಿನ ಕೊರನೂರಿನ ಬಳಿ ಭಾರತೀಯ ಸೇನೆಯ ಹೇಲಿಕ್ಯಾಪ್ಟರ್ ಪತನ…!!!

ತಮಿಳುನಾಡಿನ ಕೊರನೊರಿನ ಬಳಿ ಸಂಭವಿಸಿದ ಹೇಲಿಕ್ಯಾಪ್ಟರ್ ಅಪಘಾತದಲ್ಲಿ CDS ಬಿಪನ್ ರಾವತ್ ದಂಪತಿ ಸೇರಿದಂತೆ 13 ಮಂದಿ ಸೇರಿದಂತೆ ಹಿರಿಯ ಸೇನಾಧಿಕಾರಿಗಳು ಮೃತಪಟ್ಟಿರುವುದು ತೀವ್ರ ಆಘಾತ ತಂದಿದೆ, ಬಿಪಿನ್ ರಾವತ್ ಭಾರತದ ಮೊಟ್ಟ ಮೊದಲ CDS ಆಗಿ ಆಯ್ಕೆಯಾಗಿದ್ದರು. ಇವರ ಅಗಲಿಕೆ ದೇಶಕ್ಕೆ ತುಂಬಲಾರದಷ್ಟು ನಷ್ಟವನ್ನು ಉಂಟು ಮಾಡಿದೆ, ಈ ಘೋರ ದುರಂತದಲ್ಲಿ ಮಡಿದ ಎಲ್ಲಾ ಅಧಿಕಾರಿಗಳ ಆತ್ಮಕ್ಕೆ ಆ ಭಗವಂತ ಸದ್ಗತಿ ನೀಡಲಿ ಮತ್ತು ಅವರ ಒಂದು ಕುಟುಂಬಗಳಿಗೆ ಅವರ ಒಂದು ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಪ್ರಾತಿಸುತ್ತೇವೆ 🙏🙏.
ಎಚ್ಚರಿಕೆ ಪತ್ರಿಕಾ ಬಳಗದ ವತಿಯಿಂದ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ..

 

ವರದಿ. ಎಚ್ಚರಿಕೆ ಪತ್ರಿಕಾ ಬಳಗ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend