ಹೊಳಲ್ಕೆರೆ ಪಟ್ಟಣದ ‘ಆಟೋ ಚಾಲಕರ. ಹಾಗೂ ಲಘು ವಾಹನ ಚಾಲಕರ ಸಂಘದ ವತಿಯಿಂದ ‘ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಈ ಸಂದಭ೯ದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ’ಎ’ ಚಿತ್ತಪ್ಪ ಯಾದವ್ ಮಾತನಾಡಿ, ಸಂಘ, ಸಂಸ್ಥೆ. ಕನ್ನಡ ಪರ ಸಂಘಟನೆ.ನವೆಂಬರ್ ತಿಂಗಳಿಗಷ್ಟೇ ಸಿಮೀತವಾಗದೆ. ಎಲ್ಲ ದಿನಗಳಲ್ಲೂ ‘ಕನ್ನಡ ನಾಡು ನುಡಿ ಬಾಷೆ” ಸಂಸ್ಕೃತಿ-ನೆಲ ಜಲ .ಗಡಿ ಪ್ರದೇಶಗಳ ಸಂರಕ್ಷಿಸುವ ಬಗ್ಗೆ.ಹೋರಾಟ ನಡೆಸಬೇಕೆಂದರು.ವಾಹನ ಚಾಲಕರ ಸಂಘದ. ಗಿರೀಶ.ರಂಗನಾಥ್ ಮದು. ಮಾರತಿ’ ಕುಮಾರ್ ಮಂಜು ಶಿವು ನಾಗರಾಜ್ ಬಸವರಾಜ್ ಧನು. ರಂಗಸ್ವಾಮಿ ಮತ್ತಿತರು….

ವರದಿ. ಸುರೇಶ್, ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
