ಡಾ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಯುವ ಪೀಳಿಗೆಗೆ ಮಾದರಿ…!!!

ಡಾ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಯುವ ಪೀಳಿಗೆಗೆ ಮಾದರಿ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಹೊಸಹಳ್ಳಿಯ ಗಣೇಶ ನಗರದಲ್ಲಿ ನಟ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಮೇಣದಬತ್ತಿ ಹಚ್ಚಿ ಜ್ಯೋತಿ ಬೆಳಗುವುದರ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಯುವಕ ವಿಜಯ್ ಮಾತನಾಡಿ ಪುನೀತ್ ಅದ್ಭುತ ನಟನೆಯಿಂದಲೇ ನಾಡಿನ ಜನಮಾನಸದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದ್ದಾರೆ. ಯುವಪೀಳಿಗೆಗೆ ಐಕಾನ್ ಆಗಿದ್ದ ಅಪ್ಪು ನಟಿಸಿದ ಚಿತ್ರಗಳು ಸಮಾಜಕ್ಕೆ ಮಾದರಿಯಾಗಿವೆ.
ಇಂತಹ ಅದ್ಭುತ ನಟನನ್ನು ಕಳೆದುಕೊಂಡ ಕರುನಾಡು ಬಡವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕೊಟ್ರೇಶ್. ಶಿವು. ನಿಂಗರಾಜ್. ನಾಗರಾಜ್. ಮಂಜು.ಉದಯ್. ಸಾಯಿ ರೆಡ್ಡಿ.ನಿಂಗರೆಡ್ಡಿ.ಇನ್ನು ಮುಂತಾದವರು ಯುವಕರು ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು…ಡಾ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಯುವ ಪೀಳಿಗೆಗೆ ಮಾದರಿ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಹೊಸಹಳ್ಳಿಯ ಗಣೇಶ ನಗರದಲ್ಲಿ ನಟ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಮೇಣದಬತ್ತಿ ಹಚ್ಚಿ ಜ್ಯೋತಿ ಬೆಳಗುವುದರ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಯುವಕ ವಿಜಯ್ ಮಾತನಾಡಿ ಪುನೀತ್ ಅದ್ಭುತ ನಟನೆಯಿಂದಲೇ ನಾಡಿನ ಜನಮಾನಸದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದ್ದಾರೆ. ಯುವಪೀಳಿಗೆಗೆ ಐಕಾನ್ ಆಗಿದ್ದ ಅಪ್ಪು ನಟಿಸಿದ ಚಿತ್ರಗಳು ಸಮಾಜಕ್ಕೆ ಮಾದರಿಯಾಗಿವೆ.

ಇಂತಹ ಅದ್ಭುತ ನಟನನ್ನು ಕಳೆದುಕೊಂಡ ಕರುನಾಡು ಬಡವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕೊಟ್ರೇಶ್. ಶಿವು. ನಿಂಗರಾಜ್. ನಾಗರಾಜ್. ಮಂಜು.ಉದಯ್. ಸಾಯಿ ರೆಡ್ಡಿ.ನಿಂಗರೆಡ್ಡಿ.ಇನ್ನು ಮುಂತಾದವರು ಯುವಕರು ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ವೀರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend