ಹರಪನಹಳ್ಳಿಗೆ ಆಗಮಿಸಿದ ವಿಧಾನ ಪರಿಷತ್ ಸದಸ್ಯರಾದ,ಕೆ,ಸಿ,ಕೊಂಡಯ್ಯನವರಿಗೆ ಗೌರವಿಸಿದ ಕ್ಷೇತ್ರದ ಹೆಮ್ಮೆಯ ನಾಯಕಿ ಎಂ,ಪಿ,ವೀಣಾ ಮಹಾಂತೇಶ್!
ಬಳ್ಳಾರಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ ಕೊಂಡಯ್ಯನವರು ಇಂದು ಹರಪನಹಳ್ಳಿ ಪಟ್ಟಣದ ಶ್ರೀಕ್ಷೇತ್ರ ದೇವರ ತಿಮ್ಮಲಾಪುರ ಗ್ರಾಮದ ಶ್ರೀ.ವೆಂಕಟೇಶ್ವರನ ಸನ್ನಿಧಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕು ಕತ೯ವ್ಯಗಳ ಬಗ್ಗೆ, ಅವರ ಕಷ್ಟ ಸಂಕಷ್ಟಗಳಿಗೆ ನಿರಂತರ ಆರು ವಷ೯ಗಳ ಕಾಲ ಸ್ಪಂದಿಸಿರುವೆ ಮುಂದಿನದಿನಗಳಲ್ಲಿಯು ಸಹ ನಿಮ್ಮ ಜೊತೆ ಇರುವೆ ಎಂದು
ಹಾಗೂ ಮುಂಬರುವ ವಿ.ಪ ಚುನಾವಣೆಯ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಕ್ಷೇತ್ರದ ಜನಪ್ರಿಯ ನಾಯಕಿ, ಕೆಪಿಸಿಸಿ ಮಾದ್ಯಮ ವಿಶ್ಲೇಷಕಿ #ಎಂ_ಪಿ_ವೀಣಾ_ಮಹಾಂತೇಶ್ ಅವರು ಕೊಂಡಯ್ಯನವರಿನ ಬರಮಾಡಿಕೊಂಡು ಗೌರವಪೂರ್ವಕವಾಗಿ ಸನ್ಮಾನಿಸಿದರು…

ವರದಿ.ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
