ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕೋಂಡ್ಲಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ದಂಡಿದುರ್ಗಮ್ಮ ದೇವಾಲಯದ ಉದ್ಘಾಟನೆ ಹಾಗೂ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಯೋಗೇಶ್ ಬಾಬು ಅವರು ಭಾಗವಹಿಸಿದರು. ಈ ಳ ಸಂದರ್ಭದಲ್ಲಿ ಎಸ್.ಕೆ.ಗುರುಲಿಂಗಪ್ಪ, ಮಂಜುನಾಥ್, ಮೊಗಲಳ್ಳಿ ಜಯಣ್ಣ, ರಾಮಾಂಜನೇಯ, ಕರಿಬಸಪ್ಪ,ಜಯಪ್ರಕಾಶ್, ಜಯಣ್ಣ ,ರಾಮಚಂದ್ರಪ್ಪ, ಮೆಹಬೂಬ್ ಖಾನ್, ಮಚ್ಚಂದ್ರಪ್ಪ,ಸ್ವಾಮಿ, ಡಿ.ವೈ.ಎಸ್.ಪಿ ಶಾಂತವೀರ್ ಮುಂತಾದವರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
