ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಬಸವರಾಜ ಮರದೂರ್ ಆಯ್ಕೆ.!!
ಕರ್ನಾಟಕ ನವ ನಿರ್ಮಾಣ ಸೇನೆಯ ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ಶ್ರೀ ಬಸವರಾಜ ಮರದೂರ್ ರವರನ್ನು ರಾಜ್ಯಾಧ್ಯಕ್ಷರ ಆದೇಶ ದ ಮೇರೆಗೆ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರು ವಿಜಯ ಕುಮಾರ್ ಕವಲೂರ ಹಿರಿಯ ಸಾಹಿತಿ ಶ್ರೀ ಮಹಾಂತೇಶ್ ಮಲ್ಲನಗೌಡ್ರ. ಪತ್ರಕರ್ತರಾದ ಶ್ರೀ ಜಿ ಎಸ್ ಗೋನಾಳ್. ಮಹೇಶ್ ಬಾಬು ಸುರ್ವೆ ಪದಾಧಿಕಾರಿಗಳು ಉಪಸ್ಥಿತರಿದ್ದರು ಮತ್ತು ಚೇತನ್ಕುಮಾರ್ ಹಿರೇಮಠ್. ಗೌತಮ್. ಚೇತನ್ ಡಿ. ವೀರೇಶ್ ಚಟ್ಟಿ.ದಸ್ತಗೀರ್. ದೊಡ್ಮನೆ ಮುತ್ತು. ಮಹೇಶ್ ಹಳ್ಳಿಕೇರಿ ಇನ್ನುಳಿದ ಕಾರ್ಯಕರ್ತರು ಉಪಸ್ಥಿತರಿದ್ದರು..

ವರದಿ: ದಾವಲ್ ಮಲ್ಲಿಕ್ ಹೋಸಮನಿ ಕೊಪ್ಪಳ ಗ್ರಾಮೀಣ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
