ವಿಜಯನಗರ:-ರಾಜ್ಯದಲ್ಲಿ 31ನೇ ಜಿಲ್ಲೆಯಾಗಿ ನೂತನವಾಗಿ ಉದಯಿಸುತ್ತಿರುವ ವಿಜಯನಗರ ಜಿಲ್ಲೆಗೆ ಸ್ವಾಗತ…!!!

ನೂತನವಾಗಿ ಉದಯಿಸುತ್ತಿರುವ ವಿಜಯನಗರ ಜಿಲ್ಲೆಗೆ ಸ್ವಾಗತ.

ಐತಿಹಾಸಿಕ ನೂತನ ವಿಜಯನಗರ ಜಿಲ್ಲೆ ಉದ್ಘಾಟಿಸಲು ಆಗಮಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಸಚಿವರಿಗೆ, ಜನಪ್ರತಿನಿಧಿಗಳಿಗೆ, ಮುಖಂಡರಿಗೆ, ಜಿಲ್ಲೆಯ ಸಮಸ್ತರಿಗೂ, ಹಾರ್ದಿಕ ಸ್ವಾಗತ. ರಾಜ್ಯದ 31ನೇ ಜಿಲ್ಲೆಯಾಗಿ, ರಚನೆಯಾಗುತ್ತಿರುವ ವಿಜಯನಗರ ಜಿಲ್ಲೆ,ಇತಿಹಾಸದಲ್ಲಿ ಗತವೈಭವವನ್ನು ಸಾರುವ ಸಂದೇಶಗಳೊಂದಿಗೆ, ಸಾಂಸ್ಕೃತಿಕವಾಗಿ ಆರ್ಥಿಕವಾಗಿ, ಧಾರ್ಮಿಕವಾಗಿ, ಸಂಪದ್ಭರಿತವಾಗಿ, ಜಿಲ್ಲೆಯು ಅಭಿವೃದ್ಧಿ ಹೊಂದಲಿ, ಎಂದು ಶುಭ ಕೋರುವವರು,

ಎಚ್ಚರಿಕೆ ಕನ್ನಡ ಕ್ರಾಂತಿಕಾರಿ ವಾರ ಪತ್ರಿಕೆ ಹಾಗೂ ಟೈಮ್ಸ್ ಆಪ್ ಬಳ್ಳಾರಿ ಹಾಗೂ ಉಕ್ಕಿನಕೋಟೆ ಪತ್ರಿಕಾ ಬಳಗದವರು . ಸಂಪಾದಕರು.ಎನ್ ಮಂಜುನಾಥ್.

ಉಪಸಂಪಾದಕರು. ಎಂಎಲ್ ವೆಂಕಟೇಶ್ ಬಳ್ಳಾರಿ. ಹಾಗು ಎಲ್ಲಾ ವರದಿಗಾರರು.🌺🙏.

ವರದಿ. ಮಂಜುನಾಥ್ ದೊಡ್ಡಮನಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend