ಅಥಣಿ ಲೋಕೋಪಯೋಗಿ ಇಲಾಖೆಯು ಕಣ್ಣುಮುಂಚಿಕುಳಿತುಕೊಂಡಿದೆ,ಕೆಟ್ಟು ಹೋದ ರಸ್ತೆಗಾಗಿ ಸಾರ್ವಜನಿಕರಿಂದ ಪ್ರತಿಭಟನೆ.
ಅಥಣಿ-ಕೊಟ್ಟಲಗಿ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಇದನ್ನು ಮರು ನಿರ್ಮಾಣ ಮಾಡಲು ಆಗ್ರಹಿಸಿ ಕೊಟ್ಟಲಗಿಯಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ರಸ್ತೆಯಲ್ಲಿ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಮುಖಂಡರುಗಳಾದ ಸತ್ಯಪ್ಪ ಬಾಗೆನ್ನವರ,ಶಿವು ಗುಡ್ಡಾಪೂರ,ಸುಗಣ್ಣವರ,ಉಮರ ಸಯ್ಯದ,ಸಿದ್ದು ಮಗದುಮ,ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಕೋಕೋಟನೂರ,ಶ್ರೀಶೈಲ ಸತ್ತಿಗೇರಿ,ಅಪ್ಪು ಜಮಾದಾರ,ಧರೆಪ್ಪ ಮಾಳಿ,ಅಜ್ಜು ಮುಲ್ಲಾ,ವಿಠ್ಠಲ ಕಟ್ಟಿಮನಿ, ಬಸಪ್ಪ ಮಗದುಮ್, ಅಶೋಕ ಹಟಗಾ, ಪರಶುರಾಮ ಕಣ್ಣಿ, ಕಲ್ಲಪ್ಪ ಹಟಗಾ, ಅಪ್ಪಾಸಾಬ ಬಿಳ್ಳುರ, ಬಾಳೇಶ ಅವಟಿ, ಮಲ್ಲಪ್ಪ ದಾನಪ್ಪಗೋಳ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು..

ವರದಿ :-ಮಹಾಲಿಂಗ ಗಗ್ಗರಿ ಜಿಲ್ಲಾ ವರದಿಗಾರರು ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
