ವಿಘ್ನ ವಿನಾಶಕನ ವಿಸರ್ಜನೆಗೆ ಮನಃಪೂರ್ವಕವಾಗಿ ಯುವಕರೊಂದಿಗೆ ಹೆಜ್ಜೆಯಿಟ್ಟ ಕ್ಷೇತ್ರದ ಜನನಾಯಕಿ ಎಂ,ಪಿ,ವೀಣಾ,ಮಹಾಂತೇಶ್!!

ವಿಘ್ನ ವಿನಾಶಕನ ವಿಸರ್ಜನೆಗೆ ಮನಃಪೂರ್ವಕವಾಗಿ ಯುವಕರೊಂದಿಗೆ ಹೆಜ್ಜೆಯಿಟ್ಟ ಕ್ಷೇತ್ರದ ಜನನಾಯಕಿ ಎಂ,ಪಿ,ವೀಣಾ,ಮಹಾಂತೇಶ್!!

ಹರಪನಹಳ್ಳಿಯ ಜನತೆ, ಯುವಕ/ಯುವತಿಯರು ತುಂಬಾ ಸಂತೋಷ, ಹರುಷವನ್ನುಂಟು ಮಾಡುವ ನಿಟ್ಟಿನತ್ತ ಹೆಜ್ಜೆಯಿಟ್ಟ ಕ್ಷೇತ್ರದ ಜನನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಶ್ರೀಮತಿಎಂ,ಪಿ,ವೀಣಾಮಹಾಂತೇಶ್!!

ಹೌದು, ಇಂದು ತಮ್ಮ ಪತಿ ಕೆಪಿಸಿಸಿ ವೈದ್ಯ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಡಾ,ಮಹಾಂತೇಶ್ಚರಂತಿಮಠ ಅವರೊಂದಿಗೆ ಜೊತೆಯಾಗಿ ಹರಪನಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಾದ ನಿಲುವಂಜಿ, ಹುಣಸಿಹಳ್ಳಿ, ಹಿರೇಮೇಗಳಗೆರೆ, ಸಾಸ್ವಿಹಳ್ಳಿಗೆ ಭೇಟಿನೀಡಿ ಗ್ರಾಮಸ್ಥರು ಪ್ರತಿಸ್ಠಾಪಿಸಿರುವ ಗಣೇಶನ ದರ್ಶನ ಪಡೆದು ಮೂರನೇ ದಿನಕ್ಕೆ ವಿಸರ್ಜನೆಗೆ ತಯಾರಾದ ಯುವಕರೊಂದಿಗೆ ಸಂಭ್ರಮಾಚರಣೆಯಲ್ಲಿ ಮಿಂದೆದ್ದರು…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend