ಹರಪನಹಳ್ಳಿ ಸ್ವಾಭಿಮಾನದ ಉಳಿವಿಗಾಗಿ ಎಂ ಪಿ ಲತಾ ಮಲ್ಲಿಕಾರ್ಜುನ ರಂತಹ ನಾಯಕರು ನಮ್ಮ ಹರಪನಹಳ್ಳಿ ಕ್ರೇತ್ರಕ್ಕೆ ಎಂ ಎಲ್ ಎ ಆಗಬೇಕು. ಕಳೆದ ಎರಡು ವರೆ ವರ್ಷದಿಂದ ಇಡೀ ಹರಪನಹಳ್ಳಿ ಕ್ಷೇತ್ರದ ಮನೆ ಮನೆ ಸುತ್ತಿ ಜನಸಾಮಾನ್ಯರ ಕಷ್ಟ ಸುಖಗಳನ್ನು ವಿಚಾರಿಸಿದ ರಾಜಕಾರಣಿ ಯಾರಾದರೂ ಇದ್ದರೆ ಅದು ಎಂ ಪಿ ಲತಾ ಮಲ್ಲಿಕಾರ್ಜುನ ರವರು .ನಾನು ಈ ಮಾತನ್ನು ಎಂ ಪಿ ಲತಾ ಮಲ್ಲಿಕಾರ್ಜುನ ರವರನ್ನು ಹೊಗಳಿ ಕುಷಿ ಪಡಿಸಲು ಹೇಳುತ್ತಿಲ್ಲ. ದಿನದ ಹದಿನೈದು ಘಂಟೆಗಳ ಕಾಲ ಅವರು ನಮ್ಮ ಹರಪನಹಳ್ಳಿ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ರೀತಿ ಮತ್ತು ಜನ ಸಾಮಾನ್ಯರ ಬಗ್ಗೆ ಅವರಿಗೆ ಇರುವ ಕಾಳಜಿ ನೋಡಿ ಈ ಮಾತನ್ನು ಹೇಳಲು ಬಯಸುತ್ತೇನೆ . ತಮ್ಮ ಸಹೋದರ ಮಾಜಿ ಶಾಸಕ ಎಂ ಪಿ ರವೀಂದ್ರ ರವರು 2018 ನವಂಬರ್ 02 ರಂದು ನಿಧನರಾದ ಬಳಿಕ ಹರಪನಹಳ್ಳಿ ಕಾಂಗ್ರೆಸ್ ಕಾರ್ಯಕರ್ತರು ದಿಕ್ಕು ತೋಚದೆ ನಮಗೆ ಇನ್ಯಾರು ನಾಯಕರು ಎಂದು ಹೂಡುಕಾಡುವ ಸಮಯದಲ್ಲಿ 2019 ರ ಲೋಕಸಭಾ ಚುನಾವಣೆಯೂ ವಸ್ತಿಲಲ್ಲಿ ಇರುವಾಗಲೇ ಹರಪನಹಳ್ಳಿ ಯ ಹಿರಿಯ ಕಾಂಗ್ರೆಸ್ಸಿಗರ ತಲೆಯಲ್ಲಿ ಹೊಳಿದಿದ್ದೇ ಹರಪನಹಳ್ಳಿಯ ಸೋಸೆಯದ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಹರಪನಹಳ್ಳಿ ಕ್ಷೇತ್ರದ ಹಿರಿಯ ಕಿರಿಯ ಕಾಂಗ್ರೆಸ್ ಮುಖಂಡರು ಎಂ ಪಿ ಲತಾ ಮಲ್ಲಿಕಾರ್ಜುನ ರವರನ್ನು ತಾವು ತಮ್ಮ ಸಹೊದರನ ಸ್ಥಾನ ತುಂಬಬೇಕು ನಿಮ್ಮ ಬೆನ್ನಿಗೆ ನಮ್ಮ ಕಾಂಗ್ರೆಸ್ ಪಕ್ಷ ಇರುತ್ತದೆ ಎಂದು ಒಕ್ಕೂರಲ ಮನವಿ ಮಾಡಿದ ನಿಮ್ಮಿತ್ಯ .ಅಲ್ಲಿಂದ ಇಲ್ಲಿಯವರೆಗೂ ಮನೆ ಮಠ ತೊರೆದು ದಿನದ ಹದಿನೈದ ರಿಂದ ಹದಿನೆಂಟು ಘಂಟೆಗಳ ಕಾಲ ಜನರ ಮದ್ಯದಲ್ಲಿ ನಿಂತು ತನು ಮನ ಧನ ದಿಂದ ಹಗಲಿರುಳು ಜನರಿಗಾಗಿ ಮತ್ತು ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಹೋರಾಡುತ್ತಿರುವ ರಾಜಕಾರಣಿಗನ್ನು ನಾನು ನೋಡುವುದೇ ಇದೆ ಮಾದಲು. ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವ ರೀತಿಯಲ್ಲಿ ಅಲ್ಲೋ ಇಲ್ಲೋ ಸಲ್ಪ ಜನರ ಮುಂದೆ ಪೋಟೋ ತೆಗೆಸಿಕೊಳ್ಳುವ ಅದು ಚುನಾವಣೆ ಸಂದರ್ಭದಲ್ಲಿ ಇಂತಹ ರಾಜಕೀಯ ನಾಯಕರು ತುಂಬಿರುವ ಈ ಕಾಲದಲ್ಲಿ .ದಿನದ ಹದಿನೆಂಟು ಘಂಟೆ ಕಾಲ ಜನರಿಗಾಗಿಯೇ ಮಿಡಿಯುವ ಮಹಿಳಾ ನಾಯಕಿಯನ್ನು ಕಂಡಿದ್ದು ಇದೆ ಮದಲು ಎನ್ನುವದರಲ್ಲಿ ಸಂಶಃಯ ವಿಲ್ಲ .ಲೋಕಸಭಾ ಚುನಾವಣೆಗೆ ಇಡಿದು ಇಲ್ಲಯವರೆಗೆ ತಾಲೂಕು ಪಂಚಾಯತ್ ಮರು ಚುನಾವಣೆ ಪುರಸಭೆ ಸಹಕಾರ ಸಂಘ ಪಿ ಎಲ್ ಡಿ ಬ್ಯಾಂಕ್ ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಪ್ರತಿ ಅಭ್ಯಾರ್ಥಿಗೂ ತಮ್ಮ ಕೈಯಿಂದ ಹಣ ಕೊಟ್ಟು ಮನೆ ಮನೆಗೆ ಮತಯಾಚನೆ ಮಾಡಿ ಅತ್ಯಂತ ಹೆಚ್ಚಿನ ಸ್ಥಾನ ಕಾಂಗ್ರೆಸ್ ಪಕ್ಷ ಗೆಲುವು ಕಾಣಲು ಶ್ರೆಮಿಸಿದ್ದಾರೆ ಹಾಗೆಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರತಿಯೊಂದು ಪಕ್ಷ ಸಂಘಟನೆ ಕಾರ್ಯಕ್ರಮ ಗಳನ್ನು ಮಾಡಿದ್ದಾರೆ. ರಾಜಕೀಯ ಹೊರತು ಪಡಿಸಿಯೂ ಅನೇಕ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ನಮ್ಮ ಕ್ಷೇತ್ರದಲ್ಲಿ ಬರುವ ಅನೇಕ ದೇವಸ್ಥಾನ ಗಳ ಜೀರ್ಣೋದ್ಧಾರ ಮಾಡಿದ್ದಾರೆ .ಒಟ್ಟಾರೆ ಒಂದೇ ಮಾತಿನಲ್ಲಿ ಹೆಳಬೇಕು ಅಂದರೆ ಎಂ ಪಿ ಲತಾ ಮಲ್ಲಿಕಾರ್ಜುನ ರಂತವರು ನಮ್ಮ ತಾಲ್ಲೂಕಿನ ಎಂ ಎಲ್ ಎ ಆಗಬೇಕು .ಅವರ ಕುಟುಂಬದ ಹಿನ್ನೆಲೆ ಹೆಳಲು ಈ ಧನ್ಯವಾದಗಳು ಲಯಕ್ಕ ದುಡಿದವರಿಗೆ ಯಾರಿಗೂ ಅನ್ಯಾಯ ಆಗುವುದಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರು ಹೆಳಿದಂತೆ ನಾನು ಮತ್ತು ನಮ್ಮ ಹರಪನಹಳ್ಳಿ ಕ್ಷೇತ್ರದ ಜನರು ನಿಮ್ಮನ್ನು ಎಂದೂ ಕೈ ಬಿಡುವುದಿಲ್ಲ ಆ ಭಗವಂತ ಕೂಡಾ ನಿಮ್ಮನ್ನು ಕೈ ಇಡಿಯುತ್ತಾನೆ .ಎದೆ ಗುಂದದೆ ಮುನ್ನುಗ್ಗಿ .ಜೈ ಕಾಂಗ್ರೆಸ್ ಜೈ ಎಂ ಪಿ ಲತಾ ಮಲ್ಲಿಕಾರ್ಜುನ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
