ವೀರ ಯೋಧ ಬಸವರಾಜ್ ಅವರಿಗೆ ಶ್ರದ್ಧಾಂಜಲಿ ಹಾಗೂ ಎರಡು ನಿಮಿಷಗಳ ಮೌನಾಚರಣೆ…!!!

ಇಂದು ಔರಾದ್ ತಾಲೂಕಿನ ಜಂಬಗಿ ಗ್ರಾಮದಲ್ಲಿ (ಬಿ) ಬಿಎಸ್ಎಫ್ ಯೋಧ
ದಿ ಬಸವರಾಜ್ ಅವರ ಶ್ರದ್ಧಾಂಜಲಿ ಹಾಗೂ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ: ಮಾತನಾಡಿ ದೆಶಸೆವೆಗಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟ ವಿರ ಸೆನಾನಿ, ಬಸವರಾಜ ಇವರ ಸೆವೆ ಅತ್ಯಂಮೂಲ್ಯವಾದ ಸೆವೆ ಈ ದೇಶಕ್ಕೆ ಇವರು ನೀಡ್ಡಿದ್ದಾರೆ. ಇವರಿಗೆ ಸರಕಾರಿ ಸೌಲಭ್ಯಗಳನ್ನು ದೋರೆಯುವಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ವಿಶೆಷ ಮುತುವರ್ಜಿಯಿಂದ ದೋರಕಿಸಿ ಕೊಡಬೇಕು ಎಂದು ಹೇಳಿದರು.
ಪ್ರದಿಪ ಪಾಟೀಲ: ಇವರು ನಮ್ಮ ತಾಲ್ಲೂಕಿನವರಾಗಿದ್ದು ದೇಶ ಸೇವೆಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದಕ್ಕಾಗಿ ನಮ್ಮಗೆ ಹೇಮ್ಮೆ ಮತ್ತು ಯುವಕರಿಗೆ ಸ್ಪೂರ್ತಿ ಯಾಗಿದ್ದಾರೆ.

ಈ ಸಂದರ್ಭದಲ್ಲಿ
ಮಲ್ಲಿಕಾರ್ಜುನ್ ಜಂಬಗಿ. ಪ್ರದೀಪ್ ಗೌಡ. ಮಲ್ಲಿಕಾರ್ಜುನ್ ಕಾಡಗೆ. ಶೇಕ್ ಮಯೂರ್. ಇನುಷ್ ಚೌದ್ರಿ. ಮಾರ್ಕಂಡೇಶ. ವಿಶ್ವನಾಥ್. ಮಚಿಂದ್ರ. ರಾಜಕುಮಾರ್ ಚೌದ್ರಿ. ಸಂದೀಪ್ ಗೌಡ. ಮಾರುತಿ. ತುಕಾರಾಮ್. ಗಜಾನಂದ್. ಕಲ್ಗೊಂದ. ಕಪಿಲ್. ಜಗನ್ನಾಥ್. ಸಂಗಮೇಶ್. ಬಬ್ಲು. ಇನ್ನು ಗ್ರಾಮದ ಯುವಕರು ಹಿರಿಯರು ಸೇರಿ ಬಸವರಾಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಿಕೊಟ್ಟರು.

ವರದಿ : ಸುನೀಲ ಮೇತ್ರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend