ಸಿದ್ದರಾಮಯ್ಯಅವರ ಮಾರ್ಗದರ್ಶನದ ಮೇರೆಗೆ ಮುಂದುವರೆದ ಪ್ರತಿಭಟನೆ ಭಾಗವಾಗಿ ಶ್ರೀಮತಿ ಎಂಪಿ ವೀಣಾ ಮಹಾಂತೇಶ್…!!!

ಇಂದು ದಿನಾಂಕ 8/7/2921 ಹರಪನಹಳ್ಳಿ ಪಟ್ಟಣದ ಐಬಿ ಸರ್ಕಲ್ ನಲ್ಲಿ ಕೆಪಿಸಿಸಿ ಅಧ್ಯಕ್ಷರಾದ  ಶ್ರೀ ಡಿ ಕೆ ಶಿವಕುಮಾರ್* ಹಾಗು ವಿರೋಧ ಪಕ್ಷದ ನಾಯಕರು ಶ್ರೀ ಸಿದ್ದರಾಮಯ್ಯಅವರ ಮಾರ್ಗದರ್ಶನದ ಮೇರೆಗೆ ಮುಂದುವರೆದ ಪ್ರತಿಭಟನೆ ಭಾಗವಾಗಿ ಶ್ರೀಮತಿ ಎಂಪಿ ವೀಣಾ ಮಹಾಂತೇಶ್  ಕೆಪಿಸಿಸಿ ಮಾಧ್ಯಮ ವಿಶ್ಲೇಷಕರು ನೇತೃತ್ವದಲ್ಲಿ ಅಗತ್ಯ ವಸ್ತುಗಳ ,ಪೆಟ್ರೋಲ್ ಡಿಸೇಲ್ , ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥಾ ಹಮ್ಮಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಲಾಯಿತು
ಕೇಂದ್ರ ಬಿಜೆಪಿಯ ವಿರುದ್ಧ ಹೋರಾಡುವ ಮುಖಾಂತರ ಜನಸಾಮಾನ್ಯರಗೆ ಆಗುತ್ತಿರುವ ದಿನ ನಿತ್ಯದ ತೊಂದರೆಗಳ ಬಗ್ಗೆ ಕಾಂಗ್ರೆಸ್ ನಾಯಕರು ಧ್ವನಿ ಎತ್ತುವ ಮೂಲಕ ಜನರ ಜೊತೆಯಲ್ಲಿ ಕಾಂಗ್ರೆಸ್ ಸದಾ ಕಾಲ ನಿರಂತರ ಇದೆ ಎಂದು
ಈ ಸಂದರ್ಭದಲ್ಲಿ ಎಂಪಿ ವೀಣಾಕ್ಕ ಅವರು ತಿಳಿಸಿದರು.

ಪುರಸಭಾ ಮಾಜಿ ಅಧ್ಯಕ್ಷರಾದ ಶ್ರೀಮತಿ ಕವಿತಾ ವಾಗೀಶ್ , ಸೋನಿಯಾ ಗಾಂಧಿ ಬ್ರಿಗೇಡ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಗಾಯತ್ರಿ ದೇವಿ .ದೇವರ ತಿಮ್ಮಲಾಪುರ ಶ್ರೀ ನಾಗರಾಜ್. ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ದಾದಾಪೀರ್ ಮಕರಬ್ಬಿ , ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ ಸಿ. ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಶಿವರಾಜ್. ಮತ್ತು ಯುವ ಕಾಂಗ್ರೆಸ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮುಖಂಡರಾದ ಚಂದ್ರು .ಮಹೇಶ್ .ನಿಂಗರಾಜ್ .ಕಸವನಹಳ್ಳಿ ಚೌಡಪ್ಪ .ಗುರುರಾಜ್ , ನೂರಾರು ಮದನ ಸ್ವಾಮಿ ಅರುಣ್ ಕುಮಾರ್ ಪ್ರಜ್ವಲ್ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend