;

ಅಂಗಡಿ ಬೀಗವನ್ನು ಮುರಿದು, ತಮ್ಮ ಕೈಚಕಳವನ್ನು ತೋರಿಸಿದ ಖದೀಮರು…!!!

ಲಾಕ್ ಡೌನ್ ಸಮಯವನ್ನು ನೋಡಿ ಕಿರಾಣಿ ಅಂಗಡಿ ಮೇಲೆ ಕಳ್ಳರ ಕೈಚಳಕ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲ್ಕಿ ಕ್ರಾಸ್ ಅಲ್ಲಿ ರಾತ್ರಿ ವೇಳೆಯಲ್ಲಿ ಕಿರಾಣಿ ಅಂಗಡಿ ಲೂಟಿ ಮಾಡಿದ್ದಾರೆ ಕಿರಾಣಿ ಅಂಗಡಿ ಮಾಲೀಕ ಶ್ರೀಸೈಲ್ ಮೋದಿ ಅವರ ಪತ್ನಿ ರೂಪಾ ಮೋದಿ ಅವರು ನಿನ್ನೇ ರಾತ್ರಿ ಸುಮಾರು 10 ಗಂಟೆಗೆ ಅಂಗಡಿ ಬೀಗಾ ಹಾಕಿ ಮನೆಗೆ ಹೊದನಂತ್ರ ಕಳ್ಳರು ಅಂಗಡಿ ಮಾಲೀಕರು ಮನೆಗೆ ಹೋದ ಸಮಯ್ ನೋಡಿ ಅಂಗಡೆ ಹಿಂದಿನಿಂದ್ ಒಡೆದು ಲೂಟಿ ಮಾಡಿದಾರೆ ಅಂಗಡಿಯಲ್ಲಿ ಕಳುವಾದ್ ಸಾಮಗ್ರಿಗಳು
1 = s v t ಎಣ್ಣೆ ಬಕ್ಸ್ 3
2 = ಸಕ್ಕರೆ ಬ್ಯಾಗ್ 2
3 = ಬೆಳೆ ಕಾಳು 8 ಕೆಜಿ
4 = ಸಿಗರೇಟ್ ಪ್ಯಾಕೆಟ್ 50
5 = r m d ಪ್ಯಾಕೆಟ್ 5
6 = ವಿಮಲ್ ಪ್ಯಾಕೆಟ್ 10
7 = ಸ್ಟಾರ್ ಪ್ಯಾಕೆಟ್ 10
8 = ಕೂಲ್ ಡ್ರಿಂಕ್ 20 ಲೀಟರ್
9 = ಇತ್ಯಾದಿ ಸಾಮಾನುಗಳನ್ನು  ಕಳ್ಳರು ತಮ್ಮ  ಒಂದು ಕೈ  ಚಳಕವನ್ನುತೋರಿಸಿದ್ದಾರೆ..

ವರದಿ.ಹಜರತ್ ಬಾಗಲಕೋಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;