ಮೆಚ್ಚುಗೆಯ ಸಂಪಾದಕರ ಹುಟ್ಟುಹಬ್ಬದoದು ಗ್ರಾಮದಲ್ಲಿ ಮಾಸ್ಕ್ ವಿತರಣೆ….!!!

ಎಚ್ಚರಿಕೆ ಕನ್ನಡ ಸಂಪಾದಕರಾದ ಮಂಜುನಾಥ್ ಸರ್ ರವರ ಹುಟ್ಟುಹಬ್ಬದ ಪ್ರಯುಕ್ತ ಮಾಸ್ಕ ವಿತರಿಸಲಾಯಿತು.

ವರದಿಗಾರ ವೀರೇಶ್ ಪಿ.

ಸಾರ್ವಜನಿಕರ ಹಿತಕ್ಕಾಗಿ ಹಗಲಿರುಳು ಎಂಬುದನ್ನು ಮರೆತು ನೇರವಾಗಿ ಮತ್ತು ದಿಟ್ಟವಾಗಿ ಹಲವಾರು ಸಮಾಜದ ಒಳಿತಿಗಾಗಿ ಸುದ್ದಿಯನ್ನು ಯಾರ ಒಂದು ದೌರ್ಜನ್ಯ ವನ್ನು ಲೆಕ್ಕಿಸದೆ ತಮ್ಮ ಪ್ರಾಣವನ್ನು, ಪಣವಾಗಿಟ್ಟು ಇಡೀ ಪತ್ರಿಕಾ ಬಳಗಕ್ಕೆ ಬೆನ್ನೆಲುಬಾಗಿ ನಿಂತು ಎಂತಹ ಸಮಯದಲ್ಲಿಯು ಸಹ ಎದೆಗುಂದದೆ ರಾಜ್ಯದ ಹಲವು ಜಿಲ್ಲೆಗಳ ವರದಿಗಾರರಿಗೆ ಒಂದು ಉದ್ಯೋಗವನ್ನು ಕೊಟ್ಟು ಸಮಾಜ ಸೇವೆಯನ್ನು ಮಾಡಲು ಅನುವು ಮಾಡಿಕೊಟ್ಟ “ಎಚ್ಚರಿಕೆ ಕ್ರಾಂತಿಕಾರಿವಾರಪತ್ರಿಕೆಯ ಸoಪಾದಕರದ ಮಂಜುನಾಥ್, ಎನ್, ರವರಿಗೆ ಆ ದೇವರು ಆರೋಗ್ಯ ಮತ್ತು ಧೈರ್ಯವನ್ನು ಸದಾ ಕೊಡಲಿ ಆ ಭಗವಂತ ಎಂದು ಕೇಳಿಕೊಳ್ಳುತೇನೆ ಹಾಗೂ ಅವರ ಒಂದು ಹುಟ್ಟುಹಬ್ಬದ ಪ್ರಯುಕ್ತ ನಮ್ಮ ಒಂದು ಸಣ್ಣ ಅಳಿಲು ಸೇವೆಯನ್ನು ಮಾಡುತ್ತಿದ್ದೇನೆ ಈ ಒಂದು ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಸದಸ್ಯರಾದ,ಕೆ ವೀರೇಶ್. ಹಂಪಮ್ಮ ವೀರಭದ್ರ. ಅಂಜಿನಯ್ಯ.ಮತ್ತು ಯುವ ಮುಖಂಡ,ಬಿ ಕೆ ವೀರಭದ್ರ ಹಾಗೂ ಗ್ರಾಮದ ಹಲವು ಹಿರಿಯರು ಸಹ ಉಪಸ್ಥಿತರಿದರು… 🧁🧁🧁🧁

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend