ತಾಯಕನಹಳ್ಳಿ ಗ್ರಾಮದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ.C.C.C. ಕೇಂದ್ರಕ್ಕೆ EO ರವರು ಭೇಟಿ….!!!!

ದಿನಾಂಕ.27/5/2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ತಾಯಕನಹಳ್ಳಿ
ತಾಲೂಕಿನ ತಾಯಕನಹಳ್ಳಿ ಗ್ರಾಮದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ.C.C.C. ಕೇಂದ್ರಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಳಾದ ಶ್ರೀಯುತ ಬಸಣ್ಣನವರು ಭೇಟಿ ನೀಡಿ ಕೋವಿಡ್j 19 ಸೋಂಕಿತರು ಊಟ ಮಾಡಿದ, ಕುಡಿಯುವ ನೀರಿನ, ಬಳಸಿದ ಔಷಧಿಗಳ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಸ್ಥಳೀಯ ಗ್ರಾಮ ಪಂಚಾಯಿತಿ,SLWMನಿರ್ವಹಣೆ ವಾಹನ ವ್ಯವಸ್ಥೆ ಹಾಗೂ ಶಾಲೆಯಲ್ಲಿ ಸೋಂಕು ನಿವಾರಣೆಗ 20 ಲಿಟರ್ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ವಿತರಿಸಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸಿಂಪರಣೆ ಮಾಡುವಂತೆ ಹಾಗೂ ತ್ಯಾಜ್ಯ ಗಳನ್ನು ವಿಲೇವರಿ ಮಾಡಲು ಸೂಚಿಸಿದರು.ಈ ಸಂದರ್ಭದಲ್ಲಿ ವಸತಿ ಶಾಲೆಯ ಪ್ರಾಂಶುಪಾಲರಾದ ಗೌಸ್ ಪೀರ್ ಶಿಕ್ಷಕರಾದ ಕೆ ಬಿ ಶಿವರಾಜ್, ವಾರ್ಡನ್ ಶ್ರೀಮತಿ ಪದ್ಮಜಾ ,ಕಾರ್ಯದರ್ಶಿ ನಾರಾಯಣಪ್ಪ IEC ಕೋಡಿ ನೇಟರ್ ವಿಷ್ಣುವರ್ಧನ್,sird,tp ವಿಷಯ ನಿರ್ವಾಹಕ ಹಾಲಸ್ವಾಮಿ.k. ಹಾಗೂ ಬಿಲ್ ಕಲೆಕ್ಟರ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend