;

ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ರವರ ಮೊದಲ ಪುಣ್ಯಸ್ಮರಣೆಯನ್ನು ಸರಳವಾಗಿ ಆಚರಣೆ…!!!

ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ (ಕೋಗಳಿತಾಂಡ) ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಘಟಕದ ವತಿಯಿಂದ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಪುತ್ತೂರಿನ ಮುತ್ತು ಎನ್ ಮುತ್ತಪ್ಪ ರೈ ಅಣ್ಣನವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ ಇಂದು ಸಸಿ ನೀಡುವುದರ ಮುಖಾಂತರ ಕರೂನ್  ಇರುವ  ಕಾರಣ ಎಲ್ಲರೂ. ಮಾಸ್ಕ್ ಹಾಕಿ ಸರಳವಾಗಿ ಆಚರಣೆ ಮಾಡಲಾಯಿತು… ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ಕಾರ್ಯಾಧ್ಯಕ್ಷರಾದ ದೇವರಮನೆ ನೀಲಪ್ಪ, ಗ್ರಾಮ ಘಟಕದ ಅಧ್ಯಕ್ಷರಾದ ಪ್ರಕಾಶ್ ಆರ್, ಪ್ರಧಾನ ಕಾರ್ಯದರ್ಶಿ, ದೇವರು ಮನೆ ನಿಂಗಪ್ಪ, ಸದಸ್ಯರುಗಳಾದ, ಪ್ರಕಾಶ್ ಕೆ, ಜಗದೀಶ ಎಸ್, ಸುನಿಲ್ ಕುಮಾರ್ ಇದ್ದರು…🇱🇹🇱🇹
ವರದಿ. ಬಿ. ಎಂ. ಬಸವರಾಜ್ ಬಣವಿಕಲ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;