;

ಕಾನಹೋಸಹಳ್ಳಿ ಯಲ್ಲಿ ಕ್ರಮ ಬದ್ದ ವೀಕೆಂಡ್ ಕರ್ಪ್ಯೂ…!!!

ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 24 4 2021 ಹಾಗೂ 25 4: 2021 ರಂದು ಎರಡು ದಿನಗಳಲ್ಲಿ ಕೋವಿಡ್ 19 ಸಂಬಂಧ ಸರ್ಕಾರದ ಆದೇಶ ಹಾಗೂ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ನಿರ್ದೇಶನದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಪೋಲಿಸರಿಗೆ ಸಹಕರಿಸಿ ರುತ್ತಾರೆ ಲಾಕ್ಡೌನ್ ನಿಯಮಗಳನ್ನು ಪಾಲಿಸಿದ್ದು ಪೊಲೀಸರು ಸೂಕ್ತ ನಿಗಾವಣೆ ವಹಿಸಿರುತ್ತಾರೆಹಾಗೂ ಕಾನಹೊಸಹಳ್ಳಿ ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು ಕೂಡ ಅನವಶ್ಯಕವಾಗಿ ಓಡಾಡುವ ವಾಹನ ಸವಾರರಿಗೆ ಸಾರ್ವಜನಿಕರಿಗೆ ಕೋವಿಡ್ 19 ರ ನಿಯಮ ಪಾಲಿಸದಿದ್ದಲ್ಲಿ ಗ್ರಾಮ ಪಂಚಾಯಿತಿಯಿಂದ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಅವಶ್ಯಕತೆ ಇರುವ ಔಷಧಿ ಅಂಗಡಿಗಳು ಆಸ್ಪತ್ರೆ ಹಾಲು ಹೊರತುಪಡಿಸಿ ಇನ್ನುಳಿದ ಬಟ್ಟೆ ಅಂಗಡಿಗಳು ಕಟ್ಟಿಂಗ್ ಶಾಪಗಳು ಎಲ್ಲಾ ಉಪಹಾರಮಂದಿರ ಬ್ರಾಂಡಿ ಶಾಪ್ ಇನ್ನು ಇತರ ದಿನಸಿ ಅಂಗಡಿಗಳು ಸಂಪೂರ್ಣ ಬಂದ್ ಮಾಡಲಾಗಿತ್ತು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;