ವರದಿ. ಮಂಜುನಾಥ್, ಎಚ್

2/25, 17:10] Reporter.molalmur: ಚಳ್ಳಕೆರೆ ತಾಲ್ಲೂಕು ಮನ್ನೆಕೋಟೆ ಗ್ರಾ.ಪಂ. ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡದೆ ಯಂತ್ರಗಳ ಮುಖಾಂತರ ಕೆಲಸ ಮಾಡಲಾಗುತ್ತಿದೆ. 2020-21ನೇ ಸಾಲಿನ ನರೇಗಾ ಅಕ್ರಮ ಕುರಿತು ದೂರು ನೀಡಿ ತನಿಖೆ ಹಂತದಲ್ಲಿದೆ ಆದರೂ ಸಹ ಅಧಿಕಾರಿಗಳು ನರೇಗಾ ಕೆಲಸವನ್ನು ಯಂತ್ರಗಳ ಮುಖಾಂತರ ಕಾಮಗಾರಿ ನಿರ್ವಹಿಸುತ್ತಿದ್ದಾರೆ…

ಇದಕ್ಕೆಲ್ಲ ಮೇಲಾಧಿಕಾರಿಗಳಾದ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಂತ್ರಿಕ ಸಹಾಯಕ ಅಭಿಯಂತರ ಮತ್ತು ತಾಂತ್ರಿಕ ಸಂಯೋಜಕ ಅವರ ಸಹಕಾರದಿಂದ ಈ ಕೆಲಸ ನಡೆಯುತ್ತಿದೆ. ನ್ಯಾಯಕ್ಕಾಗಿ ಹೋರಾಟ ಅನಿವಾರ್ಯವಾಗಿದೆ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
