ಜನರೇ ಮೆಚ್ಚಿದ ಬಂಗಾರದ ಮನುಷ್ಯ…!!!

ವರದಿ. ನಳಿನಿ ಬೆಂಗಳೂರು

ಜನರೇ ಮೆಚ್ಚಿದ ಬಂಗಾರದ ಮನುಷ್ಯ.
*ಮಾನ್ಯ ಭಾಸ್ಕರ ರಾವ ಸಾಹೇಬರು ತಮ್ಮ ಕಛೇರಿ ಕೆಳಗಡೆ ಇರುವ BMTC ಕಛೇರಿಗೆಆಕಸ್ಮಿಕವಾಗಿ ವಿಶೇಷ ಭೇಟಿ ನೀಡಿದರು…
ಅವರಿಗೆ ಶಿಸ್ತಿನ ಪಾಠವನ್ನು ಹಾಗೂ ಧೈರ್ಯದಿಂದಿರಲು ಮತ್ತು ಆರೋಗ್ಯದ ಕಾಳಜಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು ..ಅಲ್ಲಿ ನೆರೆದಿದ್ದ ಸಿಬ್ಬಂದಿಗೆ ಒಂದು ಕ್ಷಣ ಆಶ್ಚರ್ಯ ಮತ್ತು ಸಂತೋಷ. ಸರ್ ತಮ್ಮನ್ನು ನಾವು ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ನೋಡುತ್ತಿದ್ದೆವು ಇವಾಗ ನಮ್ಮೆದುರಿಗೆ ನೋಡುವ ಭಾಗ್ಯ ಎಂದು ಹರುಷದಿಂದ ನೆನೆದರು ತುಂಬಾ ಗ್ರೇಟ್ ಅಲ್ವಾ ನಮ್ಮ ಸಾಹೇಬರು,

ಭಾಸ್ಕರ್  ರಾವ್  ಎನ್ನುವ  ಹೆಸರೇ

ಹಾಗೆ ಇವರನ್ನು ಕರ್ನಾಟಕದ ಯಾವುದೇ ಇಲಾಖೆಗೆ ವರ್ಗಾವಣೆ ಮಾಡಿದರು ಕೆಲಸದಲ್ಲಿ ತನ್ನದೇ ಆದ ಶಿಸ್ತನ್ನು ಅಲ್ಲಿರುವ ಸಿಬ್ಬಂದಿಗಳಿಗೆ ಕಳುಹಿಸಲು ಮೊದಲು ಮುಂದಾಗುತ್ತಾರೆ ನಂತರ ಎಲ್ಲಾ ವರ್ಗದ ಸಿಬ್ಬಂದಿಗಳ ಜೊತೆಗೆ ಖುಷಿ ಖುಷಿಯಾಗಿ ಕಾರ್ಯಪ್ರವೃತ್ತರಾಗುತ್ತಾರೆ ಇದಕ್ಕಿಂತ ಮತ್ತೇನು ಬೇಕು ಇನ್ನೆಂತ ಅಧಿಕಾರಿ ಬೇಕು ಹೇಳಿ, ಕೆಲವು ಸೋಂಬೇರಿ ಅಧಿಕಾರಿಗಳಿಗೆ ಇವರೇ ರೋಲ್ ಮಾಡಲ್. ಇಂತಹ ನಿಷ್ಠಾವಂತ ಮತ್ತು ಜನಸ್ಪಂದನ ಅಧಿಕಾರಿಯನ್ನು ಪಡೆದ ನಾವೇ ಧನ್ಯವಂತರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend