ಕಾರಟಗಿ ತಾಲೋಕು ಮಟ್ಟದ ಕ್ರೀಡಾಕೂಟ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ…!!!

ವರದಿ. ಖಾಜಾವಲಿ

ಕಾರಟಗಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು, ಜಮಾಪುರ ಮುರಾರ್ಜಿ ದೇಸಾಯಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲಿ ಇಂದು ಕಾರಟಗಿ ತಾಲ್ಲೂಕು ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು ಇದೆ ಸಂದರ್ಭದಲ್ಲಿ ಜಮಾಪುರ ಗ್ರಾಮದ ಶರಣಪ್ಪ ಹಡಪದ ಜಮಾಪೂರ ಲಿಂಗರಾಜ್ ನಾಗರಡ್ಡಿ, VSSN ಮಂಜುನಾಥ ಗೋಸಬಾಳ, ಅಯ್ಯನಗೌಡ ರೇವಣಸಿದ್ದಪ್ಪ ಮತ್ತು ಪ್ರಾಚಾರ್ಯರಾದ ಅಮೀನ್ ಸಾಬ್ ಚನ್ನಪ್ಪ ಕಂಚಿ ಚಂದ್ರಶೇಖರ ಡೋಣಿಗುಡ್ಡ ಮತ್ತು ಕಾರಟಗಿ ತಾಲ್ಲೂಕಿನ ಎಲ್ಲಾ ಪ್ರಾಚಾರ್ಯರು ದೈಹಿಕ ಶಿಕ್ಷಕರು ಉಪನ್ಯಾಸಕರು ವಿದ್ಯಾರ್ಥಿಗಳು ಕ್ರೀಡಾ ಪ್ರೇಮಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಹಾಗೂ ಮೊರಾರ್ಜಿ ದೇಸಾಯಿ ಶಾಲೆಯ ಸರ್ವ ಸಿಬ್ಬಂದಿ ಈ ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend