ನಿಧನ ವಾರ್ತೆ-ಕೂಡ್ಲಿಗಿ:ಶ್ರೀಮತಿ ಎಂ.ಸರಸ್ವತಿ

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*🪔ನಿಧನ ವಾರ್ತೆ-ಕೂಡ್ಲಿಗಿ:ಶ್ರೀಮತಿ ಎಂ.ಸರಸ್ವತಿ🪔*<<->>ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹಿರಿಯ ರಂಗಕಲಾವಿದರು ಹಾಗೂ ನಿವೃತ್ತ ಜಿಲ್ಲಾ ವೈಧ್ಯಾಧಿಕಾರಿಯಾಗಿದ್ದ,ಲಿಂಗೈಕ್ಯ ಮಾಲ್ವಿ ಮಠದ ಡಾ.ಮಲ್ಲಿಕಾರ್ಜುನಯ್ಯ ಇವರ ಧರ್ಮಪತ್ನಿ ಶ್ರೀಮತಿ ಎಂ.ಸರಸ್ವತಿ(63)ಫೆ 19ರಂದು ಬೆಳಿಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.ಇವರು ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದರು,ಈ ಹಿನ್ನಲೆಯಲ್ಲಿ ಅವರು ನಿಧನರಾಗಿದ್ದಾರೆ.ಮಧ್ಯಾಹ್ನ ಕೂಡ್ಲಿಗಿ ಪಟ್ಟಣದಲ್ಲಿ ಅವರ ಅಂತಿಮ ವ್ಯವಸ್ಥೆ ಮಾಡಲಾಗಿತ್ತು,ನಂತರ ಸಂಜೆ 5ಗಂಟೆಗೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲ್ವಿ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ಜರುಗಿಸಲಾ‍ಗಿದೆ.ಮೃತರು ಇಬ್ಬರು ಪುತ್ರಿಯರು,ಒಬ್ಬ ಪುತ್ರ ಹಾಗೂ ಆಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಶ್ರೀಮತಿ ಸರಸ್ವತಿ ರವರ ಅಗಲಿಕೆಗೆ ಪಟ್ಟಣದ ಹಿರಿಯ ನಾಗರೀಕರು ಹಾಗೂ ಕಲಾವಿದರ ಸಂಘದ ಪದಾಧಿಕಾರಿಗಳು,ಜಂಗಮ ಸಾಮಾಜದ ಮುಖಂಡರು ಮಹಿಳಾ ಸಂಘಗಳ ಪದಾಧಿಕಾರಿಗಳು.ಶಿಷ್ಯ ವರ್ಗದವರು ಸಂತಾಪ ವ್ಯಕ್ತಪಡಿಸಿದ್ದಾರೆ…!!!

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend