ವರದಿ. ಎಚ್ಚರಿಕೆ ಪತ್ರಿಕಾ ವರದಿಗಾರ

ಚಿಕ್ಕಬಳ್ಳಾಪುರ ಜಿಲ್ಲೆಯ ಜೈ ಕರುನಾಡು ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷರಾದ ಶ್ರೀಯುತ ಮೂರ್ತಿ ಎಂಕೆ ರವರ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಶಿವಪ್ಪ ಅವರನ್ನು ಚಿಕ್ಬಳ್ಳಾಪುರ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀಯುತ ಮೂರ್ತಿ ಎಂಕೆ ರವರು ನಾಡು-ನುಡಿ ಜಲ ಜನ ಸೇವೆಗಾಗಿ ಮತ್ತು ಆಶಕ್ತರ ಧ್ವನಿಗಾಗಿ ನಾವು ಕೆಲಸವನ್ನು ಮಾಡಲು ಸದಾ ಸಿದ್ದರಾಗಿ ಇರುತ್ತೇವೆ ಮತ್ತು ಭ್ರಷ್ಟಮುಕ್ತ ಸಮಾಜಕ್ಕಾಗಿ ಜನಸಾಮಾನ್ಯರ ಧ್ವನಿಗಾಗಿ ಜನರಿಂದ ಜನರಿಗಾಗಿ ಜನರಿಗೋಸ್ಕರ ಈ ಜೈ ಕರುನಾಡು ರಕ್ಷಣಾ ಸೇನೆ ಸಿದ್ಧವಾಗಿರುತ್ತದೆ ಎಂಬ ನುಡಿಗಳನ್ನು ಜಿಲ್ಲಾಧ್ಯಕ್ಷರಾದ ಮೂರ್ತಿ ಎಂಕೆ ರವರು ನುಡಿದರು ಈ ಸಂದರ್ಭದಲ್ಲಿ ಚಿಂತಾಮಣಿ ತಾಲೂಕು ಅಧ್ಯಕ್ಷರಾದ ವೀರಾಂಜನೇಯ ಪ್ಪ ಮತ್ತು ಸಂಘದ ಪದಾಧಿಕಾರಿಗಳಾದ ಮುರಳಿ ಪ್ರಸಾದ್ ರವರು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
