ಚಳ್ಳಕೆರೆಯ ಮುತ್ತೂಟ್ ಪಿನ್ ಕಾರ್ಟ್ ನಲ್ಲಿ ಪರಶುರಾಮ್ ಪುರ ಕಾಲೇಜ್ ವಿದ್ಯಾರ್ಥಿಗಳಿಗೆ ಬ್ಯುಸಿನೆಸ್ ಕೋರ್ಸ್ ನ ಬಗ್ಗೆ ಮಾಹಿತಿ…!!!

ವರದಿ. ಶಶಿಕುಮಾರ್ ಚಳ್ಳಕೆರೆ

ಪರಶುರಾಂಪುರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಗಳಿಗೆ ಚಳ್ಳಕೆರೆಯ ಮುತ್ತುಟ್ ಪಿನ್ ಕಾರ್ಟ್ ನಲ್ಲಿ .. ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಮಾಹಿತಿಯನ್ನು ಹಾಗೂ ಬ್ಯುಸಿನೆಸ್ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಬ್ಯಾಂಕ್ ನ ವ್ಯವಸ್ಥಾಪಕರಾದ ಕಿಶೋರ್ ರವರು ಬ್ಯಾಂಕಿಂಗ್ ಕ್ಷೇತ್ರದ ವ್ಯವಹಾರ ಹಾಗೂ ಉದ್ಯೋಗ ಅವಕಾಶಗಳ ಬಗ್ಗೆ , ಷೇರು ಮಾರುಕಟ್ಟೆ ಯಾವ ರೀತಿಯಲ್ಲಿ ಪಾತ್ರ ವಹಿಸುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವೀರಬದ್ರಪ್ಪ ರವರು ಹಾಗು ಉಪನ್ಯಾಸಕರಾದ ಎಂ ವಿ ಅಜಯ್ ಯಾದವ್ . ಮುತ್ತುಟ್ ಫಿನ್ ಕಾರ್ಟ್ ನ ವ್ಯವಸ್ಥಾಪಕರು ಅದ ಕಿಶೋರ್ ರವರು ಹಾಗೂ ಉಪ ವ್ಯವಸ್ಥಾಪಕರು ಅದ ಆಶಾ . ನಂದೀಶ್ ರವರು ವಿದ್ಯಾರ್ಥಿ ಗಳಿಗೆ ಮಾಹಿತಿಯನ್ನು ನೀಡಿದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend