ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ಸಾರ್ವಜನಿಕ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕೆ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ, ಮಕ್ಕಳಿಗೆ ಆರೋಗ್ಯ ಸುಬ್ಬಂದಿ ಮಕ್ಕಳಿಗೆ ಪೋಲಯೋ ಲಸಿಕೆ ಹಾಕಿದರು.ಪ್ರಾರಂಂಭದಲ್ಲಿಯೇ ಪತ್ರಕರ್ತ ಕೆ.ಎಸ್.ಮುರುಳೀಧರ ಶೆಟ್ಟ್ರು ತಮ್ಮ ಪುತ್ರ ಶ್ರೀವತ್ಸ ನಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ,ಇತರೆ ಪೋಷಕರಿಗೆ ಪ್ರೇರಣೆಯಾದರು.ಆರೋಗ್ಯಇಲಾಖಾ ಸಿಬ್ಬಂದಿ ವೇದಾವತಿಯವರು ಮಕ್ಕಳಿಗೆ ನಿಯಮಾನುಸಾರ ಪೋಲಿಯೋ ಹನಿ ಹಾಕಿದರು.ಪಟ್ಟಣದ ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಯೋ ಹಾಕಲು ವ್ಯವಸ್ಥೆ ಮಾಡಲಾಗಿತ್ತು, ಪಟ್ಟಣದ ಮನೆಮನೆಗೆ ತೆರಳಿ ಪೋಲಿಯೋ ಹನಿ ಹಾಕುವ ವ್ಯವಸ್ಥೆ ಮಾಡಲಾಗಿತ್ತು,ಅಂಗನವಾಡಿ ಕೇಂದ್ರಗಳಲ್ಲಿ ಬಸ್ ನಿಲ್ದಾಣದಲ್ಲಿ ವೃತ್ತಗಳಲ್ಲಿ ಪೋಲಿಯೋ ಹನಿ ಹಾಕಲು ಅಗತ್ಯ ಕ್ರಮ ಜರುಗಿಸಲಾಗಿತ್ತು.ತಾಲೂಕಾಡಳಿತ,ವೈದ್ಯರು ಆರೋಗ್ಯ ಇಲಾಖಾ ಸಿಬ್ಬಂದಿ, ಅಂಗನವಾಡಿ ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತರು ಮತ್ತು ಸ್ಥಳೀಯ ಆಡಳಿತ. ಪೋಲಿಯೋ ಹನಿ ಅಭಿಯನದಲ್ಲಿ ಭಾಗಿಯಾಗಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
