ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಕುರು/ ತಾಲೂಕಿನ ಮರ್ಲಹಳ್ಳಿ ಗ್ರಾಮದಲ್ಲಿ ಕೋಟೆಗುಡ್ಡದ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸಿಡಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಕಳೆದ ಮೂರು ದಿನಗಳಿಂದ ಜರುಗಿದ ಕೋಟೆ ಗುಡ್ಡ ಮಾರಮ್ಮ ಜಾತ್ರೆ ಸಿಡಿ ಮಹೋತ್ಸವ ಪ್ರಮುಖವಾಗಿದ್ದು. ಅಲ್ಲದೆ ಸುತ್ತಲಿನ ಹತ್ತಾರು ಹಳ್ಳಿಗಳ ಭಕ್ತರು ಆಗಮಿಸಿದ್ದರು. ಸಿಡಿ ಕಂಬವನ್ನು ನಾನಾ ಹೂಗಳಿಂದ ಅಲಂಕರಿಸಿದ್ದರು. ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಿಡಿಗಾರ ಸಿಡಿ ಮರವನ್ನೇರಿ ಮೂರು ಸುತ್ತು ಸಿಡಿ ಹಾಡಿದನು. ಈ ವೇಳೆ ಭಕ್ತರು ಬಾಳೆ ಹಣ್ಣು ಮಂಡಕ್ಕಿ ಎರಚಿ ಭಕ್ತಿ ಮೆರೆದರು. ಗ್ರಾಮದಲ್ಲಿ ಮಲ್ಲಹಳ್ಳಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸಿಡಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಕಳೆದ ಮೂರು
ದಿನಗಳಿಂದ ಜರುಗಿದ ಕೋಟೆ ಗುಡ್ಡ ಮಾರೇಶ್ವರಿ ಜಾತ್ರೆ ಸಿಡಿ ಮಹೋತ್ಸವ ಪ್ರಮುಖವಾಗಿದ್ದು ಗ್ರಾಮ ಅಲ್ಲದೆ ಸುತ್ತಲಿನ ಹತ್ತಾರು ಹಳ್ಳಿಗಳ ಭಕ್ತರು ಆಗಮಿಸಿದ್ದರು. ಸಿಡಿ ಕಂಬವನ್ನು ನಾನಾ ಹೂಗಳಿಂದ ಅಲಂಕರಿಸಿದ್ದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಸಿಡಿಗಾರ ಸಿಡಿ ಮರವನ್ನೇರಿ ಮೂರು ಸುತ್ತು ಸಿಡಿ ಹಾಡಿದನು. ಈ ವೇಳೆ ಭಕ್ತರು ಬಾಳೆ ಹಣ್ಣು ಮಂಡಕ್ಕಿ ಎರಚಿ ಭಕ್ತಿ ಮೆರೆದರು. ಸುತ್ತಲಿನ ಹತ್ತಾರು ಹಳ್ಳಿಗಳ ಭಕ್ತರು ಆಗಮಿಸಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
