;

ಕೃತಿ ಚೌರ್ಯ ಆರೋಪ -ಸಮನ್ಸ್ ಜಾರಿ..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಹೊಸಪೇಟೆ:ಕೃತಿ ಚೌರ್ಯ ಆರೋಪ-ಸಮನ್ಸ್ ಜಾರಿ* <->ಬಳ್ಳಾರಿ ಜಿಲ್ಲೆ ಹಂಪಿ ಕನ್ನಡ ವಿಶ್ವವಿದ್ಯಾಲಯದ,ಕುಲಸಚಿವ ಪ್ರೊ.ಎ.ಸುಬ್ರಹ್ಮಣ್ಯರೈ ಅವರಿಗೆ ಕೃತಿ ಚೌರ್ಯ ಆರೋಪದಡಿ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಸಮನ್ಸ್ ಜಾರಿಮಾಡಿದೆ.ಹಿರಿಯ ಸಾಹಿತಿ ಪುಸ್ತಕಮನೆ ಹರಿಪ್ರಿಯ ಅವರು.ತಮ್ಮ “ಕುವೆಂಪು ಪತ್ರಗಳು” ಪುಸ್ತಕದಿಂದ.ಕುವೆಂಪು ಅವರ62ಪತ್ರಗಳನ್ನು ಯಥಾವತ್ತಾಗಿ,ಕನ್ನಡ ವಿವಿಯ ಕುವೆಂಪು ಸಮಗ್ರ ಸಾಹಿತ್ಯದ ಹನ್ನೆರಡನೇ ಸಂಪುಟದಲ್ಲಿ ಪ್ರಕಟಿಸಿದ್ದು. ಆದರೆ ಈ ಬಗ್ಗೆ ತಮ್ಮ ಗಮನಕ್ಕೆ ತಂದಿಲ್ಲ ಎಂದು ಆರೋಪಿಸಿದ್ದರು.ಇತ್ತೀಚೆಗೆ ಮೂಲ ಲೇಖಕರು ವಿಶ್ವವಿದ್ಯಾಲಯಕ್ಕೆ ಕಾನೂನು ಪ್ರಕಾರ ನೋಟೀಸ್ ನೀಡಿದ್ದರು, ಇದಕ್ಕೆ ವಿವಿಯಿಂದ ತಾವುದೇ ಪ್ರತಿಕ್ರಿಯೆಯಾಗಿ ದೊರೆಯದ ಕಾರಣ. ಲೇಖಕರು ಕೊರ್ಟ್ ಮೆಟ್ಟಿಲೇರಿದ್ದರು ಈ ಹಿನ್ನಲೆಯಲ್ಲಿ,ಕುಲಸಚಿವ ಪ್ರೊ.ಎ.ಸುಬ್ರಹ್ಮಣ್ಯರೈ ಅವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;