ನಿನ್ನೆ ದಿನ ಹರೋನಹಳ್ಳಿಯಲ್ಲಿ ನೂತನ ಗ್ರಾಮ ಘಟಕ ಉದ್ಘಾಟನೆ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನ್ನ ದಾತ ರೈತ ಸಂಘ (ರಿ) ರಾಜ್ಯಾಧ್ಯಕ್ಷರಾದ S.A. ಖಾದ್ರಿ ಜಿಲ್ಲಾ ಅಧ್ಯಕ್ಷರು ಆದ ಕೋಟಾಲ್ ವೀರೇಶ್ ರಾಜ್ಯ ಮಹಿಳಾ ಉಪಾಧ್ಯಕ್ಷರಾದ ರತ್ನಮ್ಮ ತಾಲೂಕು ಅಧ್ಯಕ್ಷರಾದ ಲಕ್ಷ್ಮೀ ಕಮಲಾಪುರ ಪ್ರದಾನ ಕಾರ್ಯದರ್ಶಿ ರಾಜಾವಲಿ ಹಾಗೂ ಗ್ರಾಮ ಘಟಕ ಅಧ್ಯಕ್ಷ ಸೋಮಪ್ಪ . ಲಕ್ಷ್ಮಣ ಹಾರೋನಳ್ಳಿ . ಚಂದ್ರಪ್ಪ .ಹನುಮಂತ. ಕೊಟ್ರೇಶ.ಸೋಮಣ್ಣ.ಪರಮೇಶಿ. ಅನಿಲ್ ಕುಮಾರ್.ನಾಗಪ್ಪ.ಕುಬೇರಪ್ಪ.ವೆಂಕಟೇಶಪ್ಪ.ಶರಣಪ್ಪ.ರಾಜಪ್ಪ.ಘಟಿಕಪ್ಪ.ದುರುಗಪ್ಪ.ಬಸಪ್ಪ.ಮತ್ತು ಇತರರು ಭಾಗವಹಿಸಿ ಇತ್ತೀಚಿನ ದಿನಗಳಲ್ಲಿ ರೈತರ ಮೇಲೆ ಆಗುತ್ತಿರುವ ದರ್ಪ ದೌರ್ಜನ್ಯಗಳು ಮತ್ತು ರೈತರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಂದರ್ಭ ಎದುರಾಗುತ್ತಿರುವದರಿಂದ ಕರ್ನಾಟಕ ರಾಜ್ಯದ ಎಲ್ಲಾ ಮೂಲೆ ಮೂಲೆಗಳಲ್ಲಿಯೂ ಹೋಗಿ ಹಳ್ಳಿಗಳಲ್ಲಿ ಸಂಚಾರ ಮಾಡಿ ಪ್ರತಿ ಹಳ್ಳಿಯಲ್ಲಿರುವ ಗ್ರಾಮ ಘಟಕವನ್ನು ಸ್ಥಾಪಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಿಕೊಡಲಾಗುವುದು ಎಂದು ಮಾತನಾಡಿದರು…
ವರದಿ. ಕಕ್ಕುಪ್ಪೆ.ಎಂ ಬಸವರಾಜ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
