ಸಿಡಿಲಿಗೆ 35 ಕುರಿ ಬಲಿ
ಹಗರಿಬೊಮ್ಮನಹಳ್ಳಿ.ತಾಲೂಕಿನ ಉಪ್ಪಾರ ಗಟ್ಟಿ ಗ್ರಾಮದಲ್ಲಿ ಸಂಜೆ ಸಿಡಿಲಿಗೆ 35 ಕುರಿಗಳು ಬಲಿಯಾಗಿವೆ.ಹಗರಿಬೊಮ್ಮನಹಳ್ಳಿ ತಾಲೂಕು ಉಪ್ಪಾರಘಟ್ಟಿ ಗ್ರಾಮದಲ್ಲಿ ದಿನಾಂಕ 8-5-2026 ರಂದು ಸಂಜೆ ವೇಳೆಯಲ್ಲಿ ಕುರಿ ಕಾಯುವ ವೇಳೆ ಗುಡುಗು ಸಿಡಿಲು ವಿಪರೀತದಿಂದ ಮರದ ಕೆಳಗೆ ನಿಲ್ಲಿಸಿದ್ದ ಕುರಿಗಳು 35 ಕುರಿಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿವೆ ಮಾಲೀಕರಾದ ಅಜ್ಜಪ್ಪ, ಪೂಜಾರ್ ಸುರೇಶ, ಇವರಿಗೆ ಸೇರಿವೆ ತಾಲೂಕು ತಹಶೀಲ್ದಾರ್ ಕವಿತಾ ಆರ್. ಅಜ್ಜಪ್ಪ ಪಶು ವೈದ್ಯಾ ಧಿಕಾರಿ ಸೂರಪ್ಪ, ಸಿಬ್ಬಂದಿ ಪಶು ಸಿಬ್ಬಂದಿ ಬಿ. ಗವಿಸಿದ್ದಪ್ಪ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
