ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಎನ್ ಟಿ ಶ್ರೀನಿವಾಸ್ ಅವರು ಕೂಡ್ಲಿಗಿ ಕ್ಷೇತ್ರದ ಪ್ರತಿಯೊಂದು ಹಳ್ಳಿಹಳ್ಳಿಗೂ ಸಂಚರಿಸಿ ಮನೆ ಮನೆಗೆ ಸರ್ಕಾರ ಎನ್ನುವ ಮಾತಿನಂತೆ ಹಳ್ಳಿಯ ಜನರು ಪಟ್ಟಣಕ್ಕೆ ಬಾರದೆ ಅವರ ಕೆಲಸ ಕಾರ್ಯಗಳನ್ನು ಬಿಟ್ಟು ಓಡಾಡುವುದನ್ನು ತಪ್ಪಿಸಬೇಕು ಎಂಬುವ ಉದ್ದೇಶದಿಂದ ರೈತರ ಮನೆ ಬಾಗಿಲಿಗೆ ಶಾಸಕರು ಓಡಾಡಿ ಹಳ್ಳಿಗಳಲ್ಲಿ ಇರುವ ಕಷ್ಟ ಕಾರ್ಪಣ್ಯಗಳು ಮತ್ತು ಅನೇಕ ಸಮಸ್ಯೆಗಳನ್ನು ಕಣ್ಣಾರೆ ಕಂಡು ಅಲ್ಲಿಯೇ ಪರಿಹಾರವನ್ನು ಸೂಚಿಸುವ ಸಲುವಾಗಿ ಹಳ್ಳಿಹಳ್ಳಿಗೆ ಸಂಚರಿಸುತ್ತಿದ್ದು ಅತ್ಯಂತ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಶಶಿಧರ ಸ್ವಾಮೀ ಹೇಳಿದರು ಇನ್ನು ಹೆಚ್ಚಿನ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಶಾಸಕರಿಗೆ ನಮ್ಮೆಲ್ಲರ ಸಹಕಾರ ಇರುತ್ತದೆ ಮತ್ತು ಎಲ್ಲಾ ತಾಲೂಕಿನವರ ಸಹಕಾರವೂ ಕೂಡ ದೊರೆಯುತ್ತದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
