ಕ್ಷಯ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮಗಳ ವೇಗವನ್ನು ಹೆಚ್ಚಿಸುವ ಸಂಬಂಧ ಮಾನ್ಯ ಘನವೆತ್ತ ರಾಜ್ಯಪಾಲರು ನಿರ್ದೇಶನಗಳನ್ನು ಕಾರ್ಯಗತಗೊಳಿಸುವ ಕುರಿತು ಸ್ವಸ್ತ್ ನಾರಿ ಸಶಕ್ತ ಪರಿವಾರ ಅಭಿಯಾನದಲ್ಲಿ ಶಿಕ್ಷಕರಿಗೂ ಹಾಗೂ ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದ ಕುರಿತು ಮತ್ತು ನಿಕ್ಷಯ ಮಿತ್ರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಲಾಯಿತು ತಾಲೂಕಿ ನಾಂದ್ಯಂತ ಒಟ್ಟು 120 ಕ್ಷಯರೋಗಿಗಳಿದ್ದಾರೆ ಅವರಿಗೆ ಚಿಕಿತ್ಸೆ ನಡೆಯುತ್ತಲಿದೆ ಕ್ಷಯರೋಗಕ್ಕೆ ಶೀಘ್ರ ಪತ್ತೆ ತ್ವರಿತ ಚಿಕಿತ್ಸೆ ಅಗತ್ಯ ಕ್ಷಯ ಮುಕ್ತ ಗ್ರಾಮ; ಸಮಾಜ ನಿರ್ಮಿಸಲು ವಿದ್ಯಾರ್ಥಿಗಳ ಸಹಕಾರ ಅಗತ್ಯ ಎಂದು ಶ್ರೀಮತಿ ಗೀತಾ M.H. ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳು ವಿವರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ತಿಪ್ಪೇಸ್ವಾಮಿ ಮತ್ತು ಎನ್ ಎಸ್ಎಸ್ ಘಟಕದ ಡಾ. ಶ್ರೀನಿವಾಸ್ ಅಧಿಕಾರಿಗಳು ನಮ್ಮ ಕಾಲೇಜಿನ ಸಹಕಾರ ಸದಾ ಇರುತ್ತದೆ ಎಂದರು ಮಹಾಲಿಂಗಪ್ಪ ಹಿರಿಯ ಕ್ಷಯರೋಗ ಚಿಕಿತ್ಸೆ ಮೇಲ್ವಿಚಾರಕರು, ವಿಶ್ವನಾಥ್ ಎಚ್ಐಒ, ಸುಧಾಕರ್ ಆರೋಗ್ಯ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರದಿ.. ರೇಖಾ ಲಿಂಗಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
