ಹೊಸಕೋಟೆ ಜನರಿಗೆ ಸಿದ್ದು ಸರ್ಕಾರದ ಕಾಂಗ್ರೆಸ್ ನಿಂದ ಕತ್ತಲೆಯ ಭಾಗ್ಯ…
ಸುಮಾರು ಎರಡು ತಿಂಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಸಾರ್ವಜನಿಕರಿಗೆ ಕತ್ತಲೆಯ ಭಾಗ್ಯ ಕೊಟ್ಟ ಸಿದ್ದು ಸರ್ಕಾರ…
ತಿಂಗಳಲ್ಲಿ ಬರುವ ವಿದ್ಯುತ್ ಮಾಪನದ ಬಿಲ್ ಅನ್ನು ಕಟ್ಟಿಲ್ಲ ಅಂದರೆ.. ವಿದ್ಯುತ್ ಮಾಪಕದ ನೌಕರ, ಗ್ರಾಹಕರಿಗೆ ಬಡ್ಡಿಯನ್ನು ಹಾಕಿ, ಅಥವಾ ವಿದ್ಯುತ್ ವಾಹಕವನ್ನು ಕಡಿತಗೋಳಿಸಿ ದಂಡವನ್ನು ವಿಧಿಸುತ್ತಾರೆ… ಹೊಸಕೋಟೆ ನಗರದಲ್ಲಿ ಸುಮಾರು ಒಂದೆರಡು ತಿಂಗಳಿಂದ ಮೆಂಟೇನ್ನ್ ಕೆಲಸ ಮಾಡುತ್ತಾರೆ ಅನ್ನುವ ಉತ್ತರ ಕೊಡುತ್ತಾರೆ ಆದರೆ ಅವರಿಗೆ ಸರಿಯಾಗಿ ಯಾಕೇ ಮಾಹಿತಿ ಕೊಡುತ್ತಿಲ್ಲ. ಬೆಳಕು ಇಲ್ಲ ಅಂದರೆ ಚಡ್ಡಿ ಗ್ಯಾಂಗ್ ಬರುತ್ತೆ ಬನಿಯನ್ ಗ್ಯಾಂಗ್ ಬರುತ್ತೆ ಇದಕ್ಕೆಲ್ಲ ಸರ್ಕಾರದ ಅಧಿಕಾರಿಗಳೇ ಉತ್ತರ ಕೊಡಬೇಕು. ಪವರ್ ತೆಗೆದರೆ ಸುಮಾರು ಗಂಟೆಗಟ್ಟಲೆ ಪವರ್ ಕೊಡಲ್ಲ ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಸರಿಯಾಗಿ ಗಮನ ಹರಿಸುತ್ತಿಲ್ಲ ಇಂತವರಿಗೆ ಸರ್ಕಾರ ಸರಿಯಾಗಿ ಗಮನ ಹರಿಸಬೇಕು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
