ನಗರಸಭೆ ಆಸ್ತಿಗಳನ್ನು ಹೊಸಪಡಿಸಿಕೊಳ್ಳಬೇಕೆಂದು ಒತ್ತಾಯಿಸಿ ಎ ಐ ಟಿ ಯು ಸಿ ತಾಲೂಕು ಸಮಿತಿಯಿಂದ ಪ್ರತಿಭಟನೆ
ಕೊಪ್ಪಳ ಜಿಲ್ಲಾ ಗಂಗಾವತಿ 14.09.2023 ಗುರುವಾರ ರಂದು ಕೋಟ್ಯಂತರ ರೂಪಾಯಿ ಮೌಲ್ಯದ ನಗರಸಭೆಗೆ ಸಂಬಂಧಿಸಿದ ಆಸ್ತಿಗಳನ್ನು ಕೆಲವು ಸಣ್ಣ ಪಟ್ಟ ಭದ್ರ ಹಿತ ಶಕ್ತಿಗಳು ವಸಪಡಿಸಿಕೊಂಡಿದ್ದು. ಅವುಗಳನ್ನು ಕೆಲವು ಹೊಸಪಡಿಸಿಕೊಂಡಿದ್ದು ಅವುಗಳನ್ನು ಕೆಲವು ಗೊಳಿಸುವುದರ ಮೂಲಕ ನಗರಸಭೆ ಕಂದಾಯ ಇಲಾಖೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ಮುಂದಾಗ ಬೇಕೆಂದು ಒತ್ತಾಯಿಸಿ ಎ ಐ ಟಿ ಯು ಸಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಶ್ರೀಕೃಷ್ಣದೇವರಾಯ ವೃತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಹುಲಗಪ್ಪ ಮಾತನಾಡಿ ನಗರಸಭೆಯು ವ್ಯಾಪ್ತಿಯ ಸರ್ವೇ ನಂಬರ್ 202 33 ಗುಂಟೆ ಪಾಣಿಯಲ್ಲಿ ಇರುವಂತೆ ನಗರಸಭೆಯ ಆಸ್ತಿಯಾಗಿದ್ದು ಇದರ ಬಗ್ಗೆ ಸಮರ್ಪಕವಾಗಿ ಪೌರಾಯುಕ್ತರು ಕೊಪ್ಪಳದ ಸಹಾಯಕರಿಗೆ ಮಾಹಿತಿಯನ್ನು ನೀಡದೆ ದಾರಿ ತಪ್ಪಿಸುವ ಕೆಲಸ ಮಾಡುವುದರ ಜೊತೆಗೆ ಬಂಡವಾಳ ಶಾಹಿಗಳ ಪರ ನಿಂತಿರುವುದು ಸಮಿತಿಯ ತೀರುವಾಗಿ ಖಂಡಿಸುತ್ತದೆ. ಈ ಹಿಂದಿನಿಂದಲೂ ಬಂದಂತ ಅಧಿಕಾರಿಗಳ ವರ್ಗಾದವರು ನಗರ ಸಭೆಯ ಆಸ್ತಿಗಳನ್ನು ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿ ಪಟ್ಟ ಭದ್ರ ಹಿತ ಶಕ್ತಿಗಳಿಗೆ ಮಣಿ ಹಾಕುತ್ತಿದ್ದಾರೆ. ಮೇಲಿನ ಸರ್ವೆ ನಂಬರ್ ಒಂದೇ ಅಲ್ಲ ಇಂತಹ ಹಲವಾರು ನಗರಸಭೆಯ ಆಸ್ತಿಗಳನ್ನು ತಮ್ಮ ಹಿಲೇಕಿಗೆ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದು ದೊಡ್ಡ ದುರಂತವಾಗಿದೆ. ನಗರದಲ್ಲಿ ಸಾಕಷ್ಟು ನಿವೇಶನ ಇಲ್ಲ ಸರ್ಕಾರದಿಂದ ಬರಬಹುದಾದ ಸೌಲಭ್ಯಗಳು ತಲುಪುತ್ತಿಲ್ಲ ಇಂಥ ಸಂದರ್ಭದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಪರಬರೆ ಮಾಡುವ ಕೆಲಸ ನಿಲ್ಲಿಸಬೇಕು. ಅದು ಇನಾಂ ಭೂಮಿ ಆಗಿರಬಹುದು ಕಂದಾಯ ವ್ಯಾಪ್ತಿ ಆಗಿರಬಹುದು ನಗರ ಸಭೆ ಆಗಿರಬಹುದು ಇವುಗಳನ್ನು ರಕ್ಷಣೆ ಮಾಡುವುದರ ಮೂಲಕ ಸಂಬಂಧಿಸಿದ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ಪ್ರವೃತ್ತರಾಗಬೇಕೆಂದು ತಿಳಿಸಿ ಮನವಿ ಪತ್ರ ಸಲ್ಲಿಸಿದರು ಈ ಸಮಿತಿಯ ಜಿಲ್ಲಾ ಕಾರ್ಯದರ್ಶಿ ತಿಪ್ಪಣ್ಣ ಅಖಿಲ ಕರ್ನಾಟಕ ಕಿಸಾನ್ ರೈತ ಸಂಘದ ಲಕ್ಷ್ಮಣ ಅಕ್ಷರ್ ದಾಸೋ ಹ ಸಮಿತಿಯ ಜಿಲ್ಲಾಧ್ಯಕ್ಷ ಸುನಿತಾ ಗಂಗಮ್ಮ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ನಾಗೇಶ್ ಭೀಮಣ್ಣ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವರದಿ,ಹೆಚ್ ಮಲ್ಲೇಶ್ವರ ಗಂಗಾವತಿ ತಾಲೂಕು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
