ಕೂಡ್ಲಿಗಿ ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ಅಭಿಮಾನಿ ಬಳಗದಿಂದ ಉಚಿತ ನೇತ್ರ ಚಿಕಿತ್ಸೆ…!!!

ಕೂಡ್ಲಿಗಿ ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ಅಭಿಮಾನಿ ಬಳಗದಿಂದ ಉಚಿತ ನೇತ್ರ ಚಿಕಿತ್ಸೆ-ವಿಜಯನಗರ ಜಿಲ್ಲೆ ಕೂಡ್ಲಿಗಿ: ಕ್ಷೇತ್ರದ ಶಾಸಕರಾದ ಡ‍ಾ’ಎನ್.ಟಿ.ಶ್ರೀನಿವಾಸ್ ರವರ ಅಭಿಮಾನಿಗಳ ಬಳಗ, ಹಾಗೂ ಹೊಸಪೇಟೆ ಅಶ್ವಿನಿ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ. ಪ್ರತಿ ಗುರುವಾರದಂತೆ ಸೆ7ರ ಗುರುವ‍ರದಂದು, ತಾಲೂಕಿನ ವಿವಿದ ಗ್ರ‍ಾಮಗಳ ಕೆಲ ಗ್ರ‍ಾಮಸ್ಥರಿಗೆ. ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ನೆರವೇರಿಸಲಾಯಿತು. ಈ ಮೂಲಕ ಶಾಸಕರು ಅಂಧಃರ ಬಾಳಿಗೆ ಬೆಳಕಾಗಿದ್ದಾರೆ, ಅಂಧಃರು ಸಮಾಜದಲ್ಲಿ ಮತ್ತೊಮ್ಮೆ ಬೆಳಕನ್ನು ಕಾಣಲು, ಅವರ ಅಂಧಃತ್ವ ಜಿವಾರಿಸುತ್ತಿದ್ದಾರೆ. ಈ ಮೂಲಕ ದೃಷ್ಟಿ ಹೀನರಿಗೆ ಮರುದೃಷ್ಟಿ ನೀಡಿ, ಅವರ ಪಾಲಿಗೆ ಆಧುನಿಕ ಕಣ್ಣಪ್ಪನಂತೆ ಸೇವೆ ಮಾಡುತ್ತಿದ್ದಾರೆ. ಶಾಸಕರಿಗೆ ಕೂಡ್ಲಿಗಿ ಕ್ಷೇತ್ರದ ಜನತೆಯ ಪ್ರೀತಿ – ಅಭಿಮಾನವೇ ನಿಜವಾದ ಆಸ್ತಿಯಾಗಿದ್ದಾರೆ. ಕ್ಷೇತ್ರದ ಜನತೆಯು ಸಂಪೂರ್ಣ ಆರೋಗ್ಯ ಹೊಂದಬೇಕು, ಮತ್ತು ಜನತೆ ಉತ್ತಮ ಉನ್ನತವಾದ ಶಿಕ್ಷಣ ಹೊಂದಬೇಕಿದೆ. ಇದು ಶಾಸಕರ ಪಾಲಿಗೆ ನಿಜವಾದ ಶಕ್ತಿಯಾಗಿದೆಯಂತೆ, ಹಾಗಂತ ಶಾಸಕರ ಆಪ್ತರು ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರದ ಜನಸೇವೆಯೇ ಜನಾರ್ಧನನ ಸೇವೆ ಎನ್ನುವ ಧ್ಯೆಯ ವಾಕ್ಯ ಪ‍ರಿಪ‍ಾಲಕರಾದ, ಶಾಸಕರ ಮನದಾಳದ ಮಿಡಿತವನ್ನು ಈ ಮೂಲಕ ಹೊರ ಹಾಕಿದ್ದಾರೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend