ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ
ಇಂದು ವಿಶ್ವ ಪರಿಸರ ದಿನ ಎಲ್ಲೆಡೆ ಜಾಗೃತಿ ಅಭಿಯಾನ ನಡೆಯಿತು. ವಿಶೆಷವಾಗಿ ಉಚ್ಚಂಗಿದೃರ್ಗ ಶ್ರೀ ಉತ್ಸವಾoಭ ಪ್ರೌಢಶಾಲೆಯ ಶಿಕ್ಷಕರೂ ಹಾಗೂ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜನರಲ್ಲಿ ಜಾಗೃತಿಯನ್ನ ಮೂಡಿಸುವ ಪ್ರಯತ್ನ ಮಾಡಿದ್ದರು.

ಇನ್ನು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪರಿಸರ ರಕ್ಷಿಸಿ,ಮನೆಗೊಂದು ಮರ ಊರಿಗೊಂದು ವನ,ಪ್ಲಾಸ್ಟಿಕ್ ತೇಜಿಸಿ ಪರಿಸರ ರಕ್ಷಿಸಿ ಎನ್ನುವ ಘೋಷಣೆ ಕೂಗುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪರಿಸರ ರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಪರಿಸರ ರಕ್ಷಣೆಯ ನಮ್ಮೆಲ್ಲರ ಹಕ್ಕು ಎಂಬ ಸಂದೇಶ ಸಾರುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು….

ವರದಿ. ಆಶೀಪುಲ್ಲ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
