ವಿಶ್ವ ಪರಿಸರ ದಿನಾಚರಣೆ
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಜಿ.ರಮಾ ಅವರು ಮನುಗನಹಳ್ಳಿಯ ನ್ಯಾಯಂಗ ಬಡವಾಣೆಯ ಆವರಣದಲ್ಲಿ ಸಸಿ ನೆಡಲಾಯಿತು.
ಇದೇ ಸಂದರ್ಭದಲ್ಲಿ ನ್ಯಾಯಧೀಶರುಗಳಾದ ಶೀಲಾ ಎನ್, ಕೃಷ್ಣಪ್ರಸಾದ್ ರಾವ್ ಕೆ, ನಿರ್ಮಲ ಕೆ, ಶಭಾನಾ ಬೇಗಂ ಎಲ್.ಲಾಡಖಾನ್, ನಾಗಜ್ಯೋತಿ ಕಿ.ವಿ, ವಿಜಯಕುಮಾರ್ ರೈ, ಎ.ಎಂ ನಳಿನಿಕುಮಾರಿ, ಹೇಮಾಶ್ರೀ ಡಿ, ವಿಶ್ವನಾಥ್ ಚನ್ನಬಸಪ್ಪ ಗೌಡರ್, ಶಂಕರ ರೆಡ್ಡಿ, ಪೂಜಾ ಶೆಟ್ಟಿ, ಚಂದ್ರಿಕ ಕೆ.ಟಿ, ವಜ್ರೇಶ್, ವಕೀಲರ ಸಂಘದ ಅಧ್ಯಕ್ಷರಾದ ಎಂ.ಟಿ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ.ಎಂ ಮಹೇಶ್ ಹಾಜರಿದ್ದರು….

ವರದಿ. ಸುರೇಶ್ ಮಂಡ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
