ನಾಲ್ಕು ಎಕರೆ ಜಮೀನಿನಲ್ಲಿ ಅಡಿಕೆ ಬೆಳೆ ಪರ್ಯಾಯವಾಗಿ ನುಗ್ಗೆ ಬೆಳೆಯನ್ನ ಬೆಳೆಯಲಾಗುತ್ತಿತ್ತು ಆದರೆ ರಾತ್ರಿ ಬೀಸಿದ ಗಾಳಿ ಮಳೆಗೆ ನುಗ್ಗಿ ಗಿಡಗಳು ನೆಲಕ್ಕೆ ಬಿದ್ದಿವೆ ನುಗ್ಗೆ ಬೆಳೆ ಈಗಾಗಲೇ ಕಾಯಿ ಕಟ್ಟುವ ಸಮಯ ಹಂತಕ್ಕೆ ತಲುಪಿತ್ತು ಎಂದು ರೈತ ಚಿಕ್ಕಣ್ಣ ಮಾಹಿತಿ ನೀಡಿದ್ದಾರೆ. ಚಳ್ಳಕೆರೆ ತಾಲೂಕಿನ ಜಡೆ ಕುಂಟೆ ಗ್ರಾಮದಲ್ಲಿ ರಾತ್ರಿ ಸುರಿತಾ ಬಾರಿ ಗಾಳಿ ಮಳೆಗೆ ನಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ ನುಗ್ಗೆ ಬೆಳೆ ನಾಶವಾಗಿದೆ. ರಾತ್ರಿ ಗಾಳಿ ಮಳೆ ಹಾಗೂ ಆಲಿಕಲ್ಲುಸಹ ಬಿದ್ದಿದ್ದು ಇದರಿಂದಾಗಿ ಬೆಳೆ ನಾಶವಾಗಿದೆ.ತೋಟಗಾರಿಕೆ ಅಧಿಕಾರಿಗಳಿಗೆ ಬೆಳೆ ನಾಶ ಕುರಿತು ಮಾಹಿತಿ ನೀಡಲಾಗಿದೆ.ಅಧಿಕಾರಿಗಳು ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ರೈತ ಚಿಕ್ಕಣ್ಣ ಮಾಹಿತಿ ನೀಡಿದರು…
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
