;

ಕೂಡ್ಲಿಗಿ ತಾಲೂಕಿನ ಹೆಸರಾಂತ, ಅಭ್ಯರ್ಥಿ ಹಾಗೂ ಮುಂಬರುವ ವಿಧಾನಸಭೆಯ ಚುನಾವಣೆಯ ಅಭ್ಯರ್ಥಿ,ST ಸಮುದಾಯಕ್ಕೆ ಸೇರಿದವರೇ ಅಲ್ಲ ಎನ್ನುವ ಕೂಗು ಬಲು ಜೋರು…!!!

ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಭರ್ಜರಿ ಪ್ರಚಾರ ಲೋಕೇಶ್ ವಿ ನಾಯಕ

ವಿಜಯನಗರ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕ ಮುಖಂಡ ಲೋಕೇಶ್ ವಿ ನಾಯಕ ರವರು ಇತ್ತೀಚಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಕ್ಷೇತ್ರದ,ಕುಪ್ಪಿನಕೆರೆ, ಬಡೇಲಡಕು, ಸುಂಕದಕಲ್ಲು ಹಾಗೂ ಜರ್ಮಲಿ ಗ್ರಾಮಗಳಿಗೆ ತೆರಳಿ, ಅಲ್ಲಿನ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಮತ್ತು ಪಕ್ಷದ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿದ.ಇವರು ಕೆಲವು ಮಾದ್ಯಮದವರು ಇವರು ST ಸಮುದಾಯಕ್ಕೆ ಸೇರಿದವರೇ ಅಲ್ಲ ಎನ್ನುವ ಕೂಗು ಬಲು ಜೋರಾಗಿ ಕೇಳಿಬರುತ್ತಿದೆ ಆಗಿದ್ದರು, ಈ ಅಭ್ಯರ್ಥಿ ಮಾತ್ರ ಇದು ಬೋಗಸ್ ಎನ್ನುತ್ತಾರೆ ಆದರೆ ಯಾಕೆ ಇವರು ಅಪಪ್ರಚಾರ ಮಾಡುವವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲು ಇಂದು ಮುಂದೆ ನೋಡುತ್ತಿದ್ದಾರೆ ಎನ್ನುವ ಸತ್ಯ ಇವತ್ತಿಗೂ ತಾಲೂಕಿನ ಜನತೆಗೆ ಗೊತ್ತಾಗುತ್ತಿಲ್ಲ ಈ ಸುದ್ದಿಯನಂತರ ಲೋಕೇಶ್ ವಿ ನಾಯಕ ಮಾತನಾಡಿ ನಾನು ಸುಮಾರು 10 ವರ್ಷಗಳಿಂದ ಅತಿ ಹಿಂದುಳಿದಿರುವ ಕೂಡ್ಲಿಗಿ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ನಿರುದ್ಯೋಗಿಗಳ ಸಮಸ್ಯೆ ಹಾಗೂ, ರೈತರ ಸಮಸ್ಯೆ ಮತ್ತು ವಲಸೆ ಹೋಗುವ ಜನರ ಸಮಸ್ಯೆಗಳನ್ನು, ಆಲಿಸಿದ್ದೇನೆ ಕೂಡ್ಲಿಗಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು 2023ರ ಚುನಾವಣೆಯಲ್ಲಿ ಒಂದು ಬಾರಿ ಶಾಸಕರನ್ನಾಗಿ, ಆಯ್ಕೆ ಮಾಡಿ ಅತಿ ಹಿಂದುಳಿದಿರುವ ಕೂಡ್ಲಿಗಿ ಕ್ಷೇತ್ರವನ್ನು ಹಾಗೂ ನಿರುದ್ಯೋಗಿಗಳ ಸಮಸ್ಯೆಗೆ ಮತ್ತು ವಲಸೆ ಹೋಗುವ ಕಾರ್ಮಿಕರಿಗೆ ಬಡ ಜನತೆಗೆ ಅಭಿವೃದ್ಧಿ ನಿರ್ಮಿಸುವ ಕಡೆ ನನ್ನ ಗಮನ ಎಂದು ತಿಳಿಸಿದರು..

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು, ಹಾಗೂ ಬಿಜೆಪಿ ಕಾರ್ಯಕರ್ತರು ಮುಖಂಡರು ಗ್ರಾಮಗಳ ಗ್ರಾಮಸ್ಥರು ಇದ್ದರು…

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend