;

ಹೊಳಲ್ಕೆರೆ ತಾಲೂಕಿನಲ್ಲಿ ಬಿರುಸಿನ ಪ್ರಚಾರ ನಡೆಸಿದ ಎಂ ಚಂದ್ರಪ್ಪ…!!!

ಹೊಳಲ್ಕೆರೆ ತಾಲೂಕಿನಲ್ಲಿ ಬಿರುಸಿನ ಪ್ರಚಾರ ನಡೆಸಿದ ಎಂ ಚಂದ್ರಪ್ಪ..

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಹೆಚ್‍.ಡಿ.ಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೊಳಾಳ್ ಗ್ರಾಮದಲ್ಲಿ ಇಂದು ಎಂ ಚಂದ್ರಪ್ಪ ಬಿರುಸಿನ ಪ್ರಚಾರ ಮಾಡಿ ಮಾತನಾಡಿದ ಅವರು ಮತ್ತೊಮ್ಮ ಹೊಳಲ್ಕೆರೆ ತಾಲೂಕಿನಲ್ಲಿ ಬಿಜೆಪಿ ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದರು, ಹೊಳಲ್ಕೆರೆ ತಾಲೂಕಿನಲ್ಲಿ ನಾನು ಹಗಲಿರುಳು ಶ್ರಮಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಹೀಗಾಗಿ ಅಭಿವೃದ್ಧಿ ಅಂದ್ರೆ ಬಿಜೆಪಿ ಬಿಜೆಪಿಗೆ ಮತ ನೀಡಿ ಭರ್ಜರಿ ಬಹುಮತಗಳಿಂದ ನೀವು ಗೆಲ್ಲಿಸಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಶ್ರೀ ಚಿತ್ರಹಳ್ಳಿ ದೇವರಾಜ್, ಶ್ರೀ ಶಿವಗಂಗಾ ವಸಂತ್, ಶ್ರೀ ರಾಜಪ್ಪ, ಶ್ರೀ ಅಂಕಳಪ್ಪ, ಶ್ರೀ ಮಂಜುನಾಥ, ಶ್ರೀ ಡಾ ಉಮಾಪತಿ, ಶ್ರೀ ಲವ್ ಕುಮಾರ, ಶ್ರೀ ರಾಮಪ್ಪ, ಶ್ರೀ ಬಸಯ್ಯ, ಶ್ರೀ ಸಿದ್ದರಾಮಪ್ಪ, ಶ್ರೀ ಪ್ರವೀಣ್, ಬಿಜೆಪಿ ಮುಖಂಡರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಊರಿನ ಹಿರಿಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು…

ವರದಿ. ಸುರೇಶ್ ಹೊಳಲ್ಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;