;

ಪಾಳು ಬಾವಿಗೆ ಬಿದ್ದ ಬೆಂಕಿ ತಪ್ಪಿದ ಅನಾಹುತ…!!!

ಪಾಳು ಬಾವಿಗೆ ಬಿದ್ದ ಬೆಂಕಿ ತಪ್ಪಿದ ಅನಾಹುತ

ಕೂಡ್ಲಿಗಿ ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮದ ಸಾರ್ವಜನಿಕರ ಪಡಿತರ ಆಹಾರ ವಿತರಿಸುವ ಅಂಗಡಿಯ ಮುಂಭಾಗದ ಪಾಳುಬಾವಿಯಲ್ಲಿ  ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಊರಿನ ಕಸವನ್ನೆಲ್ಲ ತಂದು ಬಾವಿಗೆ ಕಸ ಹಾಕುವುದರಿಂದ ಈ ಘಟನೆ ಸಂಭವಿಸಿದೆ. ಇನ್ನು ಸರ್ಕಾರ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗಾಗಿ ಕಸವಿಲೆವಾರಿ ಗಾಡಿಯನ್ನು ಕೊಟ್ಟಿದ್ದಾರೆ ಅದು ಬಳಕೆ ಮಾಡದೆ ಸಾರ್ವಜನಿಕರು ಕಸವನ್ನು ಈ ಬಾವಿಗೆ ಹಾಕುವುದರಿಂದ ಈ ಘಟನೆ ಸಂಭವಿಸಿದೆ. ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ , ಇನ್ನು ಸುದ್ದಿ ತಿಳಿದ ಸ್ಥಳಕ್ಕಾಗಮಿಸಿದ ಕೂಡ್ಲಿಗಿ ಅಗ್ನಿಶಾಮಕದಳದ ಭಾಷ್ಯ ಹಾಗೂ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ವರದಿ : ಸಿ ಓ ಅಜಯ್,
ಜುಮ್ಮೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;