ಇಂದು ವಿಜಯನಗರದಲ್ಲಿ ಸರಕಾರಿ ವಿವಿಧ ಇಲಾಖೆಗಳ ವಿವಿಧ ಯೋಜನೆ ಒಟ್ಟು 283.84 ಕೋಟಿ ಮತದ 328 ವಿವಿಧ ಕಾಮಗಾರಿಗಳು ಶಂಕುಸ್ಥಾಪನೆ ಕಾರ್ಯಕ್ರಮ ರೂಪಾಯಿ 13.2 0 ಕೋಟಿ ಮೊತ್ತದ ಒಟ್ಟು ಐದು ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಈ ಸಂದರ್ಭದಲ್ಲಿ ಬಳ್ಳಾರಿ ಉಸ್ತುವಾರಿ ಸಚಿವರು ಶ್ರೀರಾಮುಲು ಸನ್ಮಾನ್ಯ ಆನಂದ್ ಸಿಂಗ್ ಸಚಿವರು ಎಂಪಿ ದೇವೇಂದ್ರಪ್ಪನವರು ಜಿಲ್ಲಾ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪುರಸಭೆಯ ಅಧ್ಯಕ್ಷರು ಪುರಸಭೆಯ ಸದಸ್ಯರು ಗ್ರಾಮ ಪಂಚಾಯತಿಯ ಸದಸ್ಯರು ಉಪಾಧ್ಯಕ್ಷರು ಅಧ್ಯಕ್ಷರು ಪಟ್ಟಣ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಪರ ಸಂಘಟನೆಗಳು ವಿಜಯನಗರ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಸನ್ಮಾನ್ಯ ಶ್ರೀರಾಮುಲು ಅಭಿವೃದ್ಧಿಯ ಯೋಜನೆಗಳ ಬಗ್ಗೆ ವಿವರಿಸಿದರು ನಮ್ಮ ಬಿಜೆಪಿ ಸರ್ಕಾರವು ವಿಜಯನಗರದ ಜಿಲ್ಲೆಗೆ ಅಭಿವೃದ್ಧಿಗಾಗಿ ಸದಾ ಸಿದ್ದರಾಗಿದ್ದೇವೆ ಎಂದು ತಿಳಿಸಿದರು. ಸನ್ಮಾನ್ಯ ಸಚಿವರು ಆನಂದ್ ಸಿಂಗ್ ಅವರು ಈ ಒಂದು ಸಂದರ್ಭದಲ್ಲಿ ತಮ್ಮ ರಾಜಕೀಯ ಜೀವನದ ಅನುಭವವನ್ನು ಹಂಚಿಕೊಂಡು ಭಾವನಾತ್ಮಕವಾಗಿ ತಮ್ಮ ತಂದೆಯನ ಮಾತುಗಳನ್ನು ಹೇಳಿದರು ಹಾಗೂ ವಿಜಯನಗರ ಜಿಲ್ಲೆಗೆ ವೈದ್ಯಕೀಯ ತಾಂತ್ರಿಕ ಕಾಲೇಜುಗಳನ್ನು ತರುವುದಾಗಿ ತಿಳಿಸಿದರು ಇದೇ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ಸಚಿವರು ಆನಂದ ಸಿಂಗನವರು ತಮ್ಮ ರಾಜಕೀಯ ಜೀವನದಲ್ಲಿ ನಿಂದನೆಗಳು ಸಾಮಾನ್ಯ ನಾನು ಮಾಡಿದ ಕೆಲಸ ಮಾತ್ರ ಸತ್ಯ ಎಂಬ ಅರ್ಥದಲ್ಲಿ ಸತ್ಯ ಒಸಲು ದಾಟುವ ಮುನ್ನ ಸುಳ್ಳು ಊರು ತಿರುಗಿ ಬಂದಿತ್ತು ಎಂಬ ಗಾದೆ ಮಾತನ್ನು ಈ ಸಂದರ್ಭದಲ್ಲಿ ಹೇಳಿದರು..

ವರದಿ. ಗಣೇಶ್ ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
