ಜುಮ್ಮೋಬನಹಳ್ಳಿ ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮಾಹಿತಿ ಕೇಂದ್ರದಲ್ಲಿ ಓದುವ ಬೆಳಕು ಕಾರ್ಯಕ್ರಮ, ಈ ಕಾರ್ಯಕ್ರಮದಲ್ಲಿ ಮ್ಯಾಸರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ, ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ, ಗ್ರಂಥಾಲಯದ ಪುಸ್ತಕಗಳನ್ನು, ಗ್ರಂಥಾಲಯ ಸಿಬ್ಬಂದಿಗಳು ನೀಡಿದರು, ಇರುವ ಪುಸ್ತಕಗಳನ್ನು, ಮಕ್ಕಳಿಗೆ ವಿತರಣೆ ವಿತರಣೆ ಮಾಡಿದರು,
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರುಗಳಾದ ದುರ್ಗಪ್ಪ, ಅಜಯ್, ಬೋರೇಶ, ಗ್ರಂಥಾಲಯ ಮುಖ್ಯಸ್ಥರಾದ ಪಾರಿಜಾತ ಇದ್ದರು ..
ವರದಿ : ಸಿ ಅರುಣ್ ಕುಮಾರ್
ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
