;

ಜುಮ್ಮೋಬನಹಳ್ಳಿ ಗ್ರಾಮದಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ…!!!

ಜುಮ್ಮೋಬನಹಳ್ಳಿ ಗ್ರಾಮದಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ

ಕೂಡ್ಲಿಗಿ: ತಾಲೂಕಿನ ಜುಮ್ಮೋಬನಹಳ್ಳಿ ಹಾಗೂ ಜುಮ್ಮೋಬನಹಳ್ಳಿ ಮ್ಯಾಸರಹಟ್ಟಿ. ಗ್ರಾಮದಲ್ಲಿ.

ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮನೆ ಮನೆಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ. ಸಾಧನೆಗಳನ್ನು ತಿಳಿಸುವುದರ ಮೂಲಕ ಕರಪತ್ರಗಳನ್ನು ಮತ್ತು ಸ್ಟಿಕರ್ಗಳನ್ನು. ಬಿಜೆಪಿ ಕಾರ್ಯಕರ್ತರ ಮನೆಗಳ ಗೋಡೆಗೆ. ಹಚ್ಚುವುದರ ಮೂಲಕ ಪ್ರಚಾರ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಎಸ್‌ಟಿ ಮೋರ್ಚ್. ರಾಜ್ಯ ಕಾರ್ಯದರ್ಶಿ. ಬಿ.ಪಿ. ಚಂದ್ರ ಮೂಳಿ. ಬಿಜೆಪಿ ಮುಖಂಡರಾದ ಮುದ್ರಯ್ಯರ ಓಬಣ್ಣ. ಎಸ್ ಟಿ. ಗುಂಡಪ್ಪ ಬಿ. ದಾಸಪ್ಪ.ಸಣ್ಣ ಬೋರಯ್ಯ ಕುಮತಿ ಜಯಣ್ಣ. ಎಂಎಲ್ಎ. ಬೋರೆಯ. ಬೋರಣ್ಣ. ರೈಲ್ ಬೋರಯ್ಯ ಇನ್ನೂ ಅನೇಕ ಬಿಜೆಪಿ ಮುಖಂಡರು ಕಾರ್ಯಕರ್ತರು ಇದ್ದರು..

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;