;

ಚಳ್ಳಕೆರೆಯ ತಾಲ್ಲೂಕು ಕಛೇರಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಪರದಾಟ…!!!

ಚಳ್ಳಕೆರೆಯ ತಾಲ್ಲೂಕು ಕಛೇರಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಪರದಾಟ
ಚಳ್ಳಕೆರೆ ಬಯಲುಸೀಮೆಯ ನಾಡು ಬೇಸಿಗೆ ಬಂತೆಂದರೆ ಸುಡು ಬಿಸಿಲು ಜನ ಹೊರಗಡೆ ಬರಲು ಹಿಂಜರಿಯುತ್ತಾರೆ ಕೆಲ ಕೆಲಸದ ಒತ್ತಡಕ್ಕೆ ಬರಲೇಬೇಕು ಈಗಿರುವಾಗ ತಾಲ್ಲೂಕು ಕಛೇರಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಕಣ್ಣಿಗೆ ಕಾಣುತ್ತದೆ.ಜನರ ಕಷ್ಟಗಳಿಗೆ ಸ್ಪಂದಿಸುವ ತಹಶೀಲ್ದಾರ್ ರವರು ಇನ್ನೇನು ಬೇಸಿಗೆ ಕಾಲ ಹತ್ತಿರ ಬರುತ್ತಿದೆ. . ರೈತರು ಮಹಿಳೆಯರು ಮಕ್ಕಳು ಕೆಲಸದ ನಿಮಿತ್ತ ತಾಲೂಕು ಕಚೇರಿಗೆ ಬರುತ್ತಾರೆ ಬಾಯಾರಿಕೆಯಾದರೆ ಸುತ್ತಮುತ್ತಲಿನ ಹೋಟೆಲ್ ಗೆ ಹೋಗಬೇಕಾಗುತ್ತದೆ . ತಾಲೂಕಿನ ತಹಶೀಲ್ದಾರ್ ರವರು ತಮ್ಮ ಕಚೇರಿಯಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡಬೇಕಾಗಿ ಸಾರ್ವಜನಿಕರಿಗೆ,ವ್ಯವಸ್ತಿತವಾಗಬೇಕಾಗಿದೆ ಎನ್ನುವ ಕುರಿತು ಮನವಿಯನ್ನು ಮಾಡಲಾಗಿದೆ …

ವರದಿ. ಶಶಿಕುಮಾರ್ ಚಳ್ಳಕೆರೆ

 

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;