;

ಶ್ರೀ ವೆಂಕಟೇಶ್ವರ ರಥೋತ್ಸವ ಅಂಗವಾಗಿ, ತೇರು ಗಾಲಿ ಹೂರ ಹಾಕುವ ಕಾರ್ಯಕ್ರಮ…!!!

ಶ್ರೀ ವೆಂಕಟೇಶ್ವರ ರಥೋತ್ಸವ ಅಂಗವಾಗಿ, ತೇರು ಗಾಲಿ ಹೂರ ಹಾಕುವ ಕಾರ್ಯಕ್ರಮ
ಹ.ಬೊ. ಹಳ್ಳಿ. 66ನೇ ವರ್ಷದ ಶ್ರೀ ವೆಂಕಟೇಶ್ವರ ರಥೋತ್ಸವದ ಅಂಗವಾಗಿ ಪಟ್ಟಣದ ರಾಮನಗರದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಹಾಗೂ ಭಕ್ತರ ಸಮೂಹ, ವಾದ್ಯಗಳೊಂದಿಗೆ ತೇರುಗಾಲಿ ಹೊರಗೆ ಹಾಕಲಾಯಿತು, ಈ ಸುಂದರ ರಥ ವನ್ನು ಮಾಡಿಸಿ ಕೊಟ್ಟಂತ ದಾನಿಗಳಾದ, ದಿ. ಶ್ರೀಗಂ. ವೆಂಕೋಬಣ್ಣ ಶ್ರೇಷ್ಟಿ.,ದಿ. ಶ್ರೀ ಗಂ. ಭೀಮಪ್ಪ ಶ್ರೇಷ್ಟಿ, ದಿ.ಗಂ, ಶ್ರೀ ವೆಂಕಟರಮಣ ಶ್ರೇಷ್ಟಿ,ಈ ಸಂದರ್ಭದಲ್ಲಿ ಧರ್ಮ ಕರ್ತರಾದ ಗಂಗಾವತಿ ವಿಜಯಕುಮಾರ್, ನಾಣ್ಯಪುರದ ಕೃಷ್ಣಮೂರ್ತಿ , ವಸಂತ ಮಾಲ್ವಿ, ಗುತ್ತಿಗೆದಾರ ವಿಜೇತ, ರಾಮಣ್ಣ ಸಿಎಂ. ಬಂಗಾರಿ ಗಾಳಿರಾಜ, ಸರ್ದಾರ್ ಯಮನೂರಪ್ಪ, ಹನುಮಂತ, ಪ್ರಮೋದ, ವೆಂಕೋಬಪ್ಪ, ಕೊಟ್ರಯ್ಯ, ಬಂಗಾರಿ ನಾಗರಾಜ್, ಬಂಗಾರಿ ಗಾಳೆಪ್ಪ, ಬಾರಿ ಕರ ನಿಂಗಪ್ಪ, ಅಂಬಾಡಿ ಮಂಜುನಾಥ್, ನರಸಪ್ಪ, ದಾಸಪ್ಪ, ಕಾಟರ್ ಹುಲಗಪ್ಪ,,ಹಾಗೂ ಶ್ರೀ ವೆಂಕಟೇಶ್ವರ ದೇವಸ್ಥಾನದ ಅರ್ಚಕರು, ಕಮಿಟಿಯ ಪದಾಧಿಕಾರಿಗಳು, ಕಾಲೇಜ್ ವಿದ್ಯಾರ್ಥಿ ಗಳು ಭಾಗವಹಿಸಿದ್ದರು..

ವರದಿ. ಪ್ರಕಾಶ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;